Rajeev Gandhi house scheme : ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ರಾಜ್ಯದ ಬಡವರಿಗೆ ಉಚಿತ ಮನೆಗೆ ಹಂಚಿಕೆ ! ಎಲ್ಲರಿಗೂ ಅರ್ಜಿ ಹಾಕುವ ಅವಕಾಶ…!
Rajeev Gandhi house scheme :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ರಾಜ್ಯದಲ್ಲಿರುವಂತಹ ಬಡವರಿಗೆ ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆಗಳ ನಿರ್ಮಿಸಲು ಅರ್ಜಿಗಳನ್ನು ಪ್ರಾರಂಭ ಮಾಡಿದೆ ಆದಕಾರಣ ನೀವು ರಾಜ್ಯದ ಬಡವರು ಉಪಯೋಗ ಮಾಡಿ ಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಈ ಲೇಖನದ ಕೆಳಭಾಗದಲ್ಲಿದೆ. ಈ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ … Read more