Subsidy for farmers ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಿಗಲಿದೆ 2 ಲಕ್ಷ ಸಬ್ಸಿಡಿ ! ಇಂದೇ ಅಪ್ಲೈ ಮಾಡಿ
Subsidy for farmers :- ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ರೈತರಿಗೆ ಆರ್ಥಿಕವಾಗಿ ಸಬಲಿಕರಣ ಗೊಳಿಸಲು ಮಹತ್ವದ ಯೋಜನೆಗಳನ್ನು ರೂಪಿಸಿವೆ ಇದು 5 ಎಕರೆಗಿಂತ ಕಡಿಮೆ ಭೂಮಿಯಲ್ಲಿರುವ ರೈತರಿಗೆ ಮಹತ್ವವಾದ ಸುದ್ದಿಯಾಗಿದೆ ಹೆಚ್ಚಿನ ನೆರವು ಸಿಗಲಿದೆ ಈ ಹೊಸ ಯೋಜನೆ ಹೇಳಿ ತೋಟಗಾರಿಕೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಎರಡು ಲಕ್ಷದವರೆಗೆ ಸಬ್ಸಿಡಿ ನೀಡಲು ಪ್ರಸ್ತಾವನೆ ಬಂದಿದೆ ಈ ಪ್ರಸ್ತಾವನೆಯ … Read more