SBI scholarship : ಇಂತಹ ವಿದ್ಯಾರ್ಥಿಗಳಿಗೆ ಬರೋಬ್ಬರಿ 10000 ವಿದ್ಯಾರ್ಥಿ ವೇತನ ಸಿಗುತ್ತದೆ ! ಇಂದೇ ಅರ್ಜಿ ಸಲ್ಲಿಸಿ..!

SBI scholarship

SBI scholarship :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 ಭವಿಷ್ಯದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಭಾರತದಲ್ಲಿ ಶಿಕ್ಷಣವು ಆರ್ಥಿಕ ಹಿನ್ನೆಲೆಯಿಂದ ಮುಂದಿನ ತಲೆಮಾರಿನ ಸಾಧನೆಗೆ ಪ್ರಮುಖ ಅಡಿಗಲ್ಲು ಆಗಿದೆ. ದೇಶಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಲು ಸ್‌ಬಿಐ ಫೌಂಡೇಶನ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 ರನ್ನು ಆರಂಭಿಸಲಾಗಿದೆ ಆಗಿದೆ ಒಂದು ವಿದ್ಯಾರ್ಥಿಗೆ ಹೆಚ್ಚಿನ … Read more