Ration card e-kyc last date : ರೇಷನ್ ಕಾರ್ಡ್ ಹೊಂದಿದವರು ಆಗಸ್ಟ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ಕಾರ್ಡ್ ಬಂದ್ ! ಸರ್ಕಾರದ ಹೊಸ ಅಪ್ಡೇಟ್.
Ration card e-kyc last :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಮ್ಮ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ. ಎಲ್ಲಾ ಪಡಿತರ ಸೀಟಿದಾರರು ಕುಟುಂಬದ ಎಲ್ಲಾ ಸದಸ್ಯರ ಈಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ ನೀವೇನಾದರೂ ಆಗಸ್ಟ್ 31ರ ಒಳಗೆ ಈ ಕೆ ವೈ ಸಿ ಮಾಡಿಸದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ಬಂದಾಗುವ ಸಾಧ್ಯತೆಗಳಿವೆ. ಈ ಕೆ ವೈ ಸಿ ಮಾಡಿಸಲು ಬೇಕಾಗುವ ದಾಖಲೆ, ಎಲ್ಲಿ ಮಾಡಿಸಬೇಕು ಎಲ್ಲ ಸಂಪೂರ್ಣ ಮಾಹಿತಿಗಳಿಗಾಗಿ … Read more