Pm kisan 18th payment : ಪಿಎಂ ಕಿಸಾನ್ 18ನೇ ಕಂತಿನ ಹಣ ಇಂತಹ ರೈತರಿಗೆ ಮಾತ್ರ ಜಮಾ ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ..!
Pm kisan 18th payment :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಭಾರತದ ದೇಶದ ರೈತರಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸಲು ಸರ್ಕಾರವು ಪ್ರಧಾನಮಂತ್ರಿ ಯೋಜನೆಯನ್ನು ಆರಂಭಿಸಿದೆ ಎಂದು ತಿಳಿದಿದೆ ಯೋಜನೆಯ ಪ್ರತಿ ವರ್ಷ ರೈತರ ಖಾತೆಗೆ 6000 ಗಳು ಜಮಾ ಮಾಡಲಾಗುತ್ತದೆ ಈ ಮೊತ್ತವನ್ನು ಕಂತುಗಳಲ್ಲಿ ರೀತಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ರೈತರಿಗೆ ಪ್ರತಿ ಕಂತಿನಲ್ಲಿ ರೂ.2000ಗಳನ್ನು ನೀಡಲಾಗುತ್ತದೆ. ಹಾಗೂ ಸದ್ಯದಲ್ಲಿ 18ನೇ ಕಂತಿನ ಬಿಡುಗಡೆ … Read more