Airtel recharge plans : ಜಿಯೋ ಗೆ ಟಕ್ಕರ್ ನೀಡಲು ಏರ್ಟೆಲ್ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಗಳ ಪರಿಚಯ ಇಲ್ಲಿದೆ ಮಾಹಿತಿ..
Airtel recharge plans :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಏರ್ಟೆಲ್ ಅನ್ನ ಪ್ರಿಪೇರ್ಡ್ ಗ್ರಾಹಕರಿಗೆ ಗಣೇಶ್ ಹಬ್ಬದ ಪ್ರಯುಕ್ತ ಹೊಸ ರೆಕಾರ್ಡ್ ಗಳನ್ನು ಬಿಡುಗಡೆ ಮಾಡಿದ್ದು ಇದನ್ನು ರಿಚಾರ್ಜ್ ಮಾಡಿಸಲು ಸೆಪ್ಟೆಂಬರ್ ಆರರಿಂದ 11ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಬೆಲೆ ಎಷ್ಟು ಹಾಗೂ ರಿಚಾರ್ಜ್ ಪ್ಲಾನ್ ಗಳ ವಿಶೇಷತೆಗಳೇನು ಎಂಬ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ … Read more