RRB Recruitment : ರೈಲ್ವೆ ಇಲಾಖೆಯಲ್ಲಿ 11,558 ಹುದ್ದೆಗಳಿಗೆ ಅರ್ಜಿ ಪ್ರಾರಂಭ ! 12ನೇ ತರಗತಿ ಪಾಸ್ ಆಗಿದ್ದರೆ ಸಾಕು.

RRB Recruitment :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಪ್ರಾರಂಭ ಮಾಡಲಾಗಿದೆ. ಸ್ಪರ್ಧಾರ್ಥಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಿಹಿ ಸುದ್ದಿಯಲ್ಲಿ ಹೇಳಬಹುದು ಏಕೆಂದರೆ ಇತ್ತೀಚಿನ ರೈಲ್ವೆ ನೇಮಕಾತಿ ಮಂಡಳಿ ಸಪ್ಟೆಂಬರ್ 2 ರಂದು 11,558 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಬೇಕು ಮತ್ತು ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಂಬ ವಿವರಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 

ಸ್ನೇಹಿತರೆ ರೈಲ್ವೆ ನೇಮಕಾತಿ ಮಂಡಳಿ ಉದ್ಯೋಗ ಆಕಾಂಕ್ಷಿಗಳಿಗೆ ಸೆಪ್ಟೆಂಬರ್ 2 ರಂದು ಶುಭ ಸುದ್ದಿ ನೀಡಿದೆ ಎಂದು ಹೇಳಬಹುದು ಈ ಆದೇಶದಲ್ಲಿ ಭಾರತದಲ್ಲಿ ರೈಲ್ವೆ ಇಲಾಖೆಯ 11,558 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಸೂಚನೆಯನ್ನು ಹೊರಡಿಸಲಾಗಿದೆ RRB NTPC 2024 ಅಧಿಸೂಚನೆಯ ಪದವೀಧರ ಮತ್ತು ಪದವಿ ಪೂರ್ವ ಮಟ್ಟದ ಕೋರ್ಸ್ ಗಳನ್ನು ಒಳಗೊಂಡಿರುತ್ತದೆ ಆದರೆ ಇಲ್ಲಿ ಅರ್ತಮಾನದಂಡಗಳು ಮತ್ತು ಪ್ರಮುಖ ದಿನಾಂಕಗಳು ಮತ್ತು ಅಪ್ಲಿಕೇಶನ್ ಪ್ರಕ್ರಿಯೆ ಅಂತ ವಿವರಗಳನ್ನು ಕೆಳಗಡೆ ನೀಡಲಾಗಿದೆ ಅವುಗಳನ್ನು ಸಂಪೂರ್ಣವಾಗಿ ನೋಡಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

 

WhatsApp Group Join Now
Telegram Group Join Now       

 ಪಿಎಂ ಕಿಶನ್ ಯೋಜನೆಯ 18ನೇ ಕಂತಿನ ಹಣ ಇಂತಹ ರೈತರಿಗೆ ಮಾತ್ರ ಬಿಡುಗಡೆ  ಇಲ್ಲಿದೆ ಅರ್ಹ ರೈತರ ಪಟ್ಟಿ

 

RRB Recruitment ಅರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪದವಿದಾರರಾಗಿರಬೇಕು ಅಥವಾ ಪೋಸ್ಟ್ ಪ್ರಕಾರ 12ನೇ ತರಗತಿ ಉತ್ತೀರ್ಣರಾಗಿರಬೇಕು ಪದವೀಧರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 18ರಿಂದ 36 ವರ್ಷದ ಒಳಗೆ ಇರಬೇಕು ಪದವಿ ಪೂರ್ವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 18ರಿಂದ 33 ವರ್ಷದ ಒಳಗೆ ಇರಬೇಕಾಗುತ್ತದೆ ಹಾಗಿದ್ದರೆ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬರುತ್ತದೆ.

 

RRB Recruitment ಕೊನೆಯ ದಿನಾಂಕ

ಸ್ನೇಹಿತರೆ CEN 05/2024 ಗಾಗಿ ಅಪ್ಲಿಕೇಶನ್ ಪ್ರಕ್ರಿಯೆಯು ಸಪ್ಟೆಂಬರ್ 14ರಿಂದ ಪ್ರಾರಂಭವಾಗುತ್ತದೆ. CEN 06/2024 ಗಾಗಿ ಅರ್ಜಿಗಳು ಸೆಪ್ಟಂಬರ್ 21ರಿಂದ ಅಕ್ಟೋಬರ್ 20, 2024ರ ವರೆಗೆ ತೆರೆದಿರುತ್ತವೆ ಪದವೀದಾರರ ಮತ್ತು ಪದವಿ ಪೂರ್ವ ಹುದ್ದೆಗಳನ್ನು ಭರ್ತಿ ಮಾಡುವುದರ ಈ ನೇಮಕಾತಿ ಅಭಿಯಾನದ ಉದ್ದೇಶವಾಗಿರುತ್ತದೆ. ಇದು ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕರ ,ಸ್ಟೇಷನ್ ಮಾಸ್ಟರ್, ಗೂಡ್ಸ್ ಟೈನ್ ಮ್ಯಾನೇಜರ್, ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲಬ್ ಕಮ್ ರೇಪಿಸ್ಟ್ ಹುದ್ದೆಗಳನ್ನು ಒಳಗೊಂಡಿದೆ ಕಮರ್ಷಿಯಲ್ ಕಮ್ ಟಿಕೆಟ್, ಕಮ್ ಟೈಪ್ ಎಷ್ಟು ಜೂನಿಯರ್ ಕಮ್ ಟೈಪಿಸ್ಟ್, ಟ್ರೈನ್ ಕ್ಲರ್ಕ್ ಮುಂತಾದ ಹರವು ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

 

RRB Recruitment ಅರ್ಜಿ ಶುಲ್ಕ

ಸ್ನೇಹಿತರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿ ಅದರಲ್ಲೂ ಸಿ ಬಿ ಟಿ ಖರ್ಚಿಗೆ ಹಾಜರಾದ ನಂತರ 400 ಪಾವತಿ ಮಾಡಲಾಗುತ್ತದೆ. ಎಸ್ಸಿ ಎಸ್ಟಿ ಪಿಡಬ್ಲ್ಯೂಡಿ ಮಹಿಳೆಯರು ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 250 ಅರ್ಜಿ ಶುಲ್ಕ ಇರುತ್ತದೆ.

 

RRB Recruitment ಆಯ್ಕೆ ಪ್ರಕ್ರಿಯೆ

ಮೊದಲು ಆನ್ಲೈನ್ ಪರಿಚಯ ಅಂತ ಒಂದು CBT 1 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹಂತ 2 CBT 2 ( ಕಂಪ್ಯೂಟರ್ ಆಧಾರಿತ ಪರೀಕ್ಷೆ) ನಡೆಸಲಾಗುತ್ತದೆ ಹಳೆಯ ಹುದ್ದೆಗಳಿಗೆ ಅರ್ಹತೆ ಪಡೆದವರಿಗೆ ಟೈಪಿಂಗ್ ಟೆಸ್ಟ್ , ಆಪ್ಟಿಟ್ಯೂಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ ಈ ಪರೀಕ್ಷೆಗಳಲ್ಲಿ ಪಾಸಾದವರು ಮುಂದಿನ ಹಂತದಲ್ಲಿ ದಾಖಲೆ ಪರಿಶೀಲನೆಗೆ ಅವಳಕ್ಕಾಗುತ್ತಾರೆ ಅಂತಿಮವಾಗಿ ವೈದ್ಯಕೀಯ ಪರಿಚಯ ನಂತರ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

 

RRB Recruitment ಅರ್ಜಿ ಸಲ್ಲಿಸುವುದು ಹೇಗೆ ?

  • ಸ್ನೇಹಿತರೆ ಮೊದಲು ಅಧಿಕೃತ ವೆಬ್ಸೈಟ್ http://rrbapply.gov.in/ ಗೆ ಭೇಟಿ ನೀಡಿ
  • ಅಲ್ಲಿ ನಿಮ್ಮ ಖಾತೆಯನ್ನು ರಚಿಸಿಕೊಳ್ಳಿ
  • ಖಾತೆ ರಚಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಪಾಸ್ವರ್ಡ್ ನೊಂದಿಗೆ ಸೈನ ಇನ್ ಮಾಡಿಕೊಳ್ಳಿ.
  • ಅರ್ಜಿ ನಮೂನೆಯನ್ನು ಅಗತ್ಯ ಇರುವ ಮಾಹಿತಿಯನ್ನು ಭರ್ತಿ ಮಾಡಿ
  1. ನಂತರದಲ್ಲಿ ಅರ್ಜಿ ಸಲ್ಲಿಸಿದ ಅರ್ಜಿಯ ಪ್ರಿಂಟ್ ತೆಗೆದುಕೊಂಡು ಭವಿಷ್ಯದ ಅಗತ್ಯಗಳಿಗಾಗಿ ಇರಿಸಿ..

 

ಸ್ನೇಹಿತರೆ ಈ ಲೇಖನ ನಿನಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ನೆರೆಯವರಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಸುದ್ದಿ ಮಾಹಿತಿಗಳಿಗಾಗಿ ನಮ್ಮ ಕರ್ನಾಟಕ ಮಾಹಿತಿ.ಕಾಂ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗುವುದರ ಮೂಲಕ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ..

Leave a Comment