RRB Recruitment :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಬಯಸುವ ವಿಷಯವೇನಂದರೆ. ಭಾರತೀಯ ರೈಲ್ವೆ ಇಲಾಖೆಯಿಂದ ರೈಲ್ವೆ ರಿಕ್ರೂಟ್ಮೆಂಟ್ ಬರೋಬ್ಬರಿ 14,298 ಹುದ್ದೆಗಳಿಗೆ ಅರ್ಜಿ ಪ್ರಾರಂಭ ಮಾಡಲಾಗಿದೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಎಲ್ಲಾ ಮಾಹಿತಿಗಳಿಗಾಗಿ ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.
ಬೆಂಗಳೂರು :- ಸ್ನೇಹಿತರೆ ಡಿಪ್ಲೋಮಾ ಐಟಿಐ ಮುಗಿಸಿ ಒಂದು ಉದ್ಯೋಗಕ್ಕಾಗಿ ಹುಡುಕಾಟ ಮಾಡುತ್ತಿದ್ದೀರಾ ಅಂತವರಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಗುಡ್ ನ್ಯೂಸ್ ರೈಲ್ವೇ ರಿಕ್ರೂಟ್ಮೆಂಟ್,298 ಹುದ್ದೆಗಳ ಬರ್ತಿಗೆ ಅರ್ಜಿ ಪ್ರಾರಂಭ ಮಾಡಲಾಗಿದೆ. ಟೆಕ್ನಿಷಿಯನ್ ಹುದ್ದೆ ಇದಾಗಿದ್ದು ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳನ್ನು ಸುಮಾರು 18 ಕೆಟಗರಿಗಳಲ್ಲಿ 9144 ಟೆಕ್ನಿಷಿಯನ್ (ಗ್ರೇಡ್ 1,3 ) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಫೆಬ್ರವರಿಯಲ್ಲಿ ಆರಿಸುತ್ತೇನೆ ಆದರೆ ನಂತರದಲ್ಲಿ ಇನ್ನೂ ಹಲವು ವರ್ಷ ಡಿವಿಜನ್ಗಳಿಂದ ಹೆಚ್ಚುವರಿ 22 ಕೆಟಗರಿಗಳಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾದ ಕಾರಣ ಇದೀಗ ಒಟ್ಟಾರೆ 40 ಕೆಟಗರಿಗಳಲ್ಲಿ 14,298 ಹುದ್ದೆಗಳ ಬರ್ತಿಗೆ ರೈಲ್ವೆ ನೇಮಕಾತಿ ಇಲಾಖೆ ಅರ್ಜಿ ಆಹ್ವಾನ ಮಾಡಲಾಗಿದೆ.
RRB Recruitment ಹುದ್ದೆಯ ವಿವರ ಮತ್ತು ವಿದ್ಯಾರ್ಹತೆ.
- ಟೆಕ್ನಿಷಿಯಂ ಗ್ರೇಟ್ 1 ಸಿಗ್ನಲ್ ( ಓಪನ್ ಲೈನ್) – 1,092 ಹುದ್ದೆ.
- ವಿದ್ಯಾರ್ಹತೆ :- ಡಿಪ್ಲೋಮಾ, ಬಿ ಎಸ್ ಸಿ, ಬಿ ಇ,/ ಬಿ ಟೆಕ್.
- ಟೆಕ್ನಿಷಿಯನ್ ಗ್ರೇಟ್ 2 (ಓಪನ್ ಲೈನ್) 8,052 ಹುದ್ದೆಗಳು
- ವಿದ್ಯಾರ್ಹತೆ – 10, 12ನೇ ತರಗತಿ ಐಟಿಐ.
- ಟೆಕ್ನಿಷಿಯನ್ ಗ್ರೇಟ್ 3 (ವರ್ಕ್ ಶಾಪ್ ಮತ್ತು ಪಿಯು) 5,154 ಹುದ್ದೆಗಳು
- ವಿದ್ಯಾರ್ಹತೆ – 10, 12ನೇ ತರಗತಿ ಐಟಿಐ.
RRB Recruitment ವಯೋಮಿತಿ ಮತ್ತು ಅರ್ಜಿ ಶುಲ್ಕ.
ಟೆಕ್ನಿಷಿಯನ್ ಗ್ರೇಡ್ ಒನ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 18ರಿಂದ 36 ವರ್ಷದ ಒಳಗೆ ಇರಬೇಕು ಮತ್ತು ಟೆಕ್ನೀಷಿಯನ್ ಗ್ರೇಡ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು 18ರಿಂದ 33 ವರ್ಷದ ಒಳಗೆ ಇರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯ ಸಡಲಿಕೆ ಲಭ್ಯವಿದೆ. OBC ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಲಿಕ್ಕೆ ಇರುತ್ತದೆ. ಅದೇ ರೀತಿಯಾಗಿ ಅದು ಶುಲ್ಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಯೋಧರು, ಮಹಿಳೆಯರು, ebs ಅಭ್ಯರ್ಥಿಗಳು 250 ರೂಪಾಯಿಗಳು ಮತ್ತು ಇತರ ಅಭ್ಯರ್ಥಿಗಳು 500 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.
RRB Recruitment ಆಯ್ಕೆ ವಿಧಾನ ಮತ್ತು ಮಾಸಿಕ ವೇತನ.
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ ಟೆಕ್ನಿಷಿಯನ್ ಗ್ರೇಡ್ ಒನ್ ಹುದ್ದೆಗಳಿಗೆ 29,200 ಮತ್ತು ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳಿಗೆ 19900 ಗಳನ್ನು ಮಾಸಿಕ ವೇತನವಾಗಿ ನೀಡಲಾಗುತ್ತದೆ.
RRB Recruitment ಅರ್ಜಿ ಸಲ್ಲಿಸುವ ವಿಧಾನ.
- ಸ್ನೇಹಿತರೆ ಮೊದಲು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. (ವೆಬ್ಸೈಟ್ನ ಲಿಂಕ್ ಕೆಳಗೆ ನೀಡಿರುತ್ತೇವೆ)
- ಇಲ್ಲಿ ಕಂಡುಬರುವ ಅಪ್ಲಿಕೇಶನ್ ಫಾರ್ಮ್ ಅನ್ನು ಎಚ್ಚರಿಕೆಯಿಂದ ಫುಲ್ ಮಾಡಿ.
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
- ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಭರ್ತಿ ಮಾಡಿದ ವಿವರಗಳನ್ನು ಒಮ್ಮೆ ಸರಿಯಾಗಿ ನೋಡಿಕೊಂಡು ಎಲ್ಲವೂ ಸರಿ ಇದ್ದರೆ submit ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಭವಿಷ್ಯ ದ ಅಗತ್ಯ ಗಳಿಗೆ ಅಪ್ಲಿಕೇಶನ್ ಪಾರಂ ನ ಪ್ರಿಂಟ್ ತೆಗಿದುಕೊಳ್ಳಿ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.
ಈ ಮೇಲೆ ನೀಡಲಾದ ಲಿಂಕನ ಮೇಲೆ ಕ್ಲಿಕ್ ಮಾಡಿಕೊಂಡು ಮೇಲೆ ನೀಡಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು ನಂತರ ಅರ್ಜಿ ಸಲ್ಲಿಸಿ.
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿಕೊಳ್ಳಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಕರ್ನಾಟಕ ಮಾಹಿತಿ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್‌ಗಳನ್ನು ಸಂಗ್ರಹಿಸಿಕೊಳ್ಳಿ.