Ration card rejected list :- ನಮಸ್ಕಾರ ಸ್ನೇಹಿತರೇ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ರಾಜ್ಯಾದ್ಯಂತ ಅಕ್ರಮವಾಗಿ ರೇಷನ್ ಕಾರ್ಡ್ ಪಡೆಯುತ್ತಿರುವವರು ಪತ್ತೆ ಮಾಡುವ ಅಭಿಯಾನವನ್ನು ಸರ್ಕಾರ ಮುಂದುವರಿಸಿದೆ. ರಾಜ್ಯದಲ್ಲಿ ಅನಹರ್ರವಾಗಿ ರೇಷನ್ ಕಾರ್ಡ್ ಹೊಂದಿದವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ರೇಷನ್ ಕಾರ್ಡ್ ಗಳನ್ನು ಬಂದ್ ಮಾಡುವ ಸಾಧ್ಯತೆಗಳಿವೆ. ಅಂತಹ ರೇಷನ್ ಕಾರ್ಡ್ ಗಳ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಈ ಲೇಖನದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಸ್ನೇಹಿತರೆ ರಾಜ್ಯದ್ಯಂತ ಅಕ್ರಮವಾಗಿ ರೇಷನ್ ಕಾರ್ಡ್ ಪಡೆಯುತ್ತಿರುವವರ ಪತ್ತೆ ಮಾಡುವ ಅಭಿಯಾನವನ್ನು ರಾಜ್ಯ ಸರ್ಕಾರ ಮುಂದುವರಿಸಿದೆ ಎಂದು ಹೇಳಬಹುದು ಇದರ ಭಾಗವಾಗಿ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಡಳಿತವು ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲಾತಿ ಹೊಂದಿದವರ ವಿರುದ್ಧ ಸಮರ ಸಾರಿದೆ ಎಂದು ತಿಳಿಸಿದ್ದಾರೆ ಅದಲ್ಲದೆ ಆರು ತಿಂಗಳಿಂದ ಪಡಿತರ ಪಡೆದವರ ಕಾರ್ಡ್ ರದ್ದುಗೊಳಿಸುವ ಮೂಲಕ ಶಿಸ್ತುಕ್ರಮ ಜಾರಿಗೆ ಮಾಡುತ್ತಿರುವ ರಾಜ್ಯ ಸರ್ಕಾರ ತಿಳಿಸಿದೆ.
ಸರ್ಕಾರದ ಹೊಸ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತೆ ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.
Ration card rejected list ನಕಲಿ ಪಡಿತರ ಚೀಟಿಗಳ ಲಿಸ್ಟ್
ಹೌದು ಸ್ನೇಹಿತರೆ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಜನ ನಕಲಿ ದಾಖಲೆಗಳನ್ನು ನೀಡಿ ನಕಲಿ ರೇಷನ್ ಕಾರ್ಡ್ ಅನ್ನು ಮಾಡಿಕೊಂಡಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರ ಇದೀಗ ದೀಕ್ಷಾ ನೀಡಿದೆ ಏನೆಂದರೆ ನಕಲಿ ದಾಖಲೆ ನೀಡಿ ಅದ್ಯಾತ ಪಡಿತರ ಚೀಟಿ ಪಡೆದವರಿಂದ ಜಿಲ್ಲಾಡಳಿತ ಬರೋಬ್ಬರಿ 1.89 ಕೋಟಿ ರೂಪಾಯಿ ಹಣವನ್ನು ದಂಡವಾಗಿ ಪಡೆದುಕೊಂಡಿದೆ ಎಂದು ತಿಳಿಯಬಹುದು ಈ ಮೂಲಕ ನಕಲಿ ದಾಖಲಿ ಅರ್ಹತೆ ಇಲ್ಲದಿದ್ದರೂ ರೇಷನ್ ಕಾರ್ಡ್ ಪಡೆದವರಿಗೆ ಸೂಕ್ತ ಮುನ್ನೆಚ್ಚರಿಕೆ ಸಂದೇಶವನ್ನು ರವಾನಿಸಿದೆ.
Ration card rejected list ಆರು ತಿಂಗಳಿನಿಂದ ರೇಷನ್ ಪಡೆದ ಕಾಡುಗಳು ಸಹ ಬಂದ್
ಹೌದು ಸ್ನೇಹಿತರೆ ನೀವು ಇಂದಿನ ಆರು ತಿಂಗಳ ನಿಮ್ಮ ರೇಷನ್ ಪಡೆದಿದ್ದರೂ ಸಹ ನಿಮ್ಮ ರೇಷನ್ ಕಾರ್ಡ್ ಬಂದಾಗುವ ಸಾಧ್ಯತೆಗಳಿವೆ. ಏಕೆಂದರೆ ಇನ್ನು ಕಳೆದ ಆರು ತಿಂಗಳಿನಿಂದ ಕಾಡು ಬಂದಿದ್ದು ಪಡಿತರ ಅಕ್ಕಿ ಗೋಧಿ ಪಡೆಯದೆ ಇದ್ದ ಸುಮಾರು 20,000ಕ್ಕೂ ಹೆಚ್ಚಿನ ಕಾಡುಗಳನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ ಸ್ವತಃ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಪ್ರಕಟಣೆಯ ಮುಖಾಂತರ ಮಾಹಿತಿ ಎಲ್ಲಾ ಜನರಿಗೆ ತಿಳಿಸಿದ್ದಾರೆ.
Ration card rejected list 45,000ಕ್ಕೂ ಹೆಚ್ಚು ಕಾರ್ಡ್ ಪರಿವರ್ತನೆ.
ಹೌದು ಸ್ನೇಹಿತರೆ ರೇಷನ್ ಕಾರ್ಡ್ ಪಡೆಯುವುದು ಕಾಡು ರದ್ದುಗೊಳಿಸಿದೆ ಪೈಕಿ 19,000ಕ್ಕೂ ಹೆಚ್ಚು ನಕಲಿ ದಾಖಲೆ ಸೃಷ್ಟಿಸಿ ಆದ್ಯತ ಪಡಿತರ ಚೀಟಿ ಪಡೆದು ವಂಚನೆ ಮಾಡಿದವರಿದ್ದಾರೆ ಅವರಿಂದ 1.89 ಕೋಟಿ ರೂಪಾಯಿಗಳು ದಂಡ ವಸೂಲಿ ಮಾಡಲಾಗಿದೆ. ಎಂದು ತಿಳಿಯಬಹುದಾಗಿದೆ ಇನ್ನು ರದ್ದಾಗಿದ್ದ ರೇಷನ್ ಪಡೆಯದ 558 ಅಂತೋದಯ ಪಡಿತರ ಚೀಟಿ ಗಳು ಇವೆ ಎಂದು ಜಿಲ್ಲಾಡಳಿತ ಅಂಕಿ ಅಂಶ ನೀಡಲಾಗಿದೆ. ಇನ್ನು ಸರ್ಕಾರಿ ನೌಕರರು ಮತ್ತು ಅರ್ಹತೆ ಇಲ್ಲದ ಒಟ್ಟು 45,000ಕ್ಕೂ ಹೆಚ್ಚು ಸಾಧ್ಯತೆಗಳನ್ನು ಅದ್ಯೇತರ ಎಂದು ಪರಿವರ್ತನೆ ಮಾಡಲಾಗಿದೆ ಎಂದರು.
Ration card rejected list ಬಿಪಿಎಲ್ ಕಾರ್ಡ್ ಪಡೆಯಲು ಇರುವ ಅರ್ಹತೆಗಳೇನು ?
ಸ್ನೇಹಿತರೆ ಯಾವ ಕುಟುಂಬದ ವರಮಾನ ವಾರ್ಷಿಕವಾಗಿ 1.20 ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುತ್ತಾರೋ ಅಂತವರು ಬಡವರು ಎಂದು ಪರಿಗಣಿಸಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ ಅದಲ್ಲದೆ ಮೂರು ಎಕ್ರೆಗಿಂತ ಕಡಿಮೆ ನೀರಾವರಿ ಜನನು ಇಲ್ಲದವರು ಈ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದರೊಂದಿಗೆ ವಾಣಿಜ್ಯ ಅಥವಾ ಸ್ವಂತ ಬಳಕೆಯ ನಾಲ್ಕು ಚಕ್ರದ ವಾಹನ ಅವರ ಹತ್ತಿರ ಇರಬಾರದು ನಗರ ಅಥವಾ ಪಟ್ಟಣಗಳಲ್ಲಿ ಸಾವಿರ ಚದರ ಅಡಿಯಲ್ಲಿ ಸ್ವಂತ ಮನೆ ಇರುವವರಿಗೆ ಕಾರ್ಡ್ ಪಡೆಯಲು ಅರ್ಹರಾಗುತ್ತಾರೆ. ಇನ್ನು ಸರ್ಕಾರಿ ಅನುದಾನಿ ಸಂಸ್ಥೆಗಳಲ್ಲಿ ಖಾಯಂ ಆಗಿ ಕೆಲಸ ಮಾಡುವ ಕುಟುಂಬಗಳು ಈ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಎಂಬ ನಿಯಮ ಇದೆ ಅರ್ಹತೆ ಇಲ್ಲದೆ ನಕಲಿ ದಾಖಲಾತಿ ಆಧಾರದಲ್ಲಿ ಪಡಿತರ ಪಡೆದವರ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಅಭಿಯಾನ ನಡೆಸಿತ್ತು.
ಹೌದು ಸ್ನೇಹಿತರೆ ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ karnatakamahiti.com ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಸೋಶಿಯಲ್ ಮೀಡಿಯಾಗಳಾದ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಗಳನ್ನು ಸಂಗ್ರಹಿಸಿಕೊಳ್ಳಿ.