Ration card e-kyc last date : ರೇಷನ್ ಕಾರ್ಡ್ ಹೊಂದಿದವರು ಆಗಸ್ಟ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ಕಾರ್ಡ್ ಬಂದ್ ! ಸರ್ಕಾರದ ಹೊಸ ಅಪ್ಡೇಟ್.

Ration card e-kyc last :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಮ್ಮ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ. ಎಲ್ಲಾ ಪಡಿತರ ಸೀಟಿದಾರರು ಕುಟುಂಬದ ಎಲ್ಲಾ ಸದಸ್ಯರ ಈಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ ನೀವೇನಾದರೂ ಆಗಸ್ಟ್ 31ರ ಒಳಗೆ ಈ ಕೆ ವೈ ಸಿ ಮಾಡಿಸದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ಬಂದಾಗುವ ಸಾಧ್ಯತೆಗಳಿವೆ. ಈ ಕೆ ವೈ ಸಿ ಮಾಡಿಸಲು ಬೇಕಾಗುವ ದಾಖಲೆ, ಎಲ್ಲಿ ಮಾಡಿಸಬೇಕು ಎಲ್ಲ ಸಂಪೂರ್ಣ ಮಾಹಿತಿಗಳಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.

 

ಪಡಿತರ ಚೀಟಿಯು ಕರ್ನಾಟಕದಲ್ಲಿ ವಾಸ ಮಾಡುವ ಜನರಿಗೆ ಒಂದು ಅತ್ಯುತ್ತಮ ದಾಖಲೆಯಾಗಿದೆ ಏಕೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ ಗ್ಯಾರೆಂಟಿ ಯೋಚನೆಗಳನ್ನು ಜಾರಿಗೆ ತಂದ ಮೇಲೆ ಪಡಿತರ ಚೀಟಿಗೆ ಇನ್ನಷ್ಟು ಬೆಲೆ ಹೆಚ್ಚಾಯಿತು. ಆದರೆ ಬಹಳ ವರ್ಷಗಳ ಕಳೆದರೂ ಇನ್ನೂ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ. ಮುಂದಿನ ದಿನ ಗಳಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಮತ್ತು ವಿತರಣೆ ಆರಂಭವಾಗಲಿವೆ.

 

WhatsApp Group Join Now
Telegram Group Join Now       

ರಾಜ್ಯದ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಪ್ರಾರಂಭವಾಗಿವೆ! ಇದರ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ….

 

 Ration card e-kyc last date ಪಡಿತರ ಚೀಟಿ ಇ – ಕೆ ವೈ ಸಿ

ಹೌದು ಸ್ನೇಹಿತರೆ ಎಲ್ಲಾ ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರ ಈ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಬೇಕು ಇಲ್ಲವಾದರೆ ರೇಷನ್ ಕಾರ್ಡ್ ಬಂದಾಗುವ ಸಾಧ್ಯತೆಗಳಿರುತ್ತವೆ. ಆದಕಾರಣ ಎಲ್ಲಾ ಫಲಾನುಭವಿಗಳು ತಕ್ಷಣವೇ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವ ಮುಖಾಂತರ ಆಗಸ್ಟ್ 31ರ ಒಳಗಾಗಿ ಪಡಿತರ ಚೀಟಿ ಈಕೆ ವೈ ಸಿ ಮಾಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7 : 00 ರಿಂದ ರಾತ್ರಿ 9:00 ಗಂಟೆಯವರೆಗೂ ಉಚಿತ ಮಾಡಿ ಕೊಡಲಾಗುವುದು.

 

ಸ್ನೇಹಿತರೆ ನೀವೇನಾದರೂ ಒಂದು ವೇಳೆ ಈ ಕೆ ವೈ ಸಿ ಮಾಡಿಸದಿರುವ ಪಡಿತರ ಚೀಟಿಗಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ತಿಳಿಸಿದ್ದಾರೆ ಮತ್ತು ಗ್ರಾಹಕರ ವ್ಯವಹಾರಗಳು ಇದಕ್ಕೆ ಸಹ ಇದರ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಸ್ನೇಹಿತರೆ ಆದಷ್ಟು ಬೇಗ ಹೋಗಿ ನಿಮ್ಮ ಪಡಿತರ ಚೀಟಿಯನ್ನು ಈ ಕೆ ವೈ ಸಿ ತಪ್ಪದೆ ಮಾಡಿಸಿಕೊಳ್ಳಿ.

Ration card e-kyc last
Ration card e-kyc last

 

Ration card e-kyc last date ಪಡಿತರ ಚೀಟಿ ಇ- ಕೆ ವೈ ಸಿ ಮಾಡಿಸಲು ಈ ಜಾಗ ಕಲೆಗಳು ಕಡ್ಡಾಯ.

  • ಪಡಿತರ ಚೀಟಿಯ ವರ್ಜಿನಲ್ ಝರಾಕ್ಸ್
  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  • ಕುಟುಂಬದ ಯಜಮಾನ ಆಧಾರ ಕಾರ್ಡ್
  • ಕುಟುಂಬದ ಯಜಮಾನರ ಎರಡು ಪಾಸ್ಪೋರ್ಟ್ ಅಳತಿಯ ಭಾವಚಿತ್ರ
  • ಬ್ಯಾಂಕ್ ಪಾಸ್ ಬುಕ್ ವಿವರಗಳು

 

ಪಡಿತರ ಚೀಟಿ ಮತ್ತು ಆಧಾರ್ ಅನ್ನು ಆನ್ಲೈನಲ್ಲಿ ಈ ರೀತಿ ಲಿಂಕ್ ಮಾಡಿ.

  • ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ ಪೋರ್ಟಲ್ ಗೆ ಭೇಟಿ ನೀಡಿ.
  • ಸಕ್ರಿಯ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಯ್ಕೆ ಮಾಡಿ
  • ನಿಮ್ಮ ಪಡಿತರ ಪ್ರೀತಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
  • ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
  • ಮುಂದುವರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
  • ನೀವು ಈಗ ನಿಮ್ಮ ಮೊಬೈಲ್ ಫೋನಿಗೆ ಓಟಿಪಿಯನ್ನು ಸ್ವೀಕರಿಸಲಾಗುತ್ತದೆ.
  • ಆದರ ಪಡಿತರಲ್ಲಿ ಕೂಟದಲ್ಲಿ ಓಟಿಪಿಯನ್ನು ನಮೂದಿಸಿ ಮತ್ತು ಅದಕ್ಕಾಗಿ ನಿಮ್ಮ ವಿನಂತಿಯನ್ನು ಈಗ ಸಲ್ಲಿಸಲಾಗಿದೆ.

 

ಸ್ನೇಹಿತರೆ ಈ ಲೇಖನ ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಈ ಮೇಲೆ ನೀಡಲಾಗ ದಾಖಲೆಗಳೊಂದಿಗೆ ಹಾಗೂ ಅದರ ಕೆಳಗೆ ತಿಳಿಸಲಾದ ಮಾಹಿತಿಯೊಂದಿಗೆ ನಿಮ್ಮ ಪಡಿತರ ಚೀಟಿಯನ್ನು ಈ ಕೆ ವೈ ಸಿ ಮಾಡಿಸಿಕೊಳ್ಳಿ.

 

ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಹೆಚ್ಚಿನ ಮಾಹಿತಿಗಳು ತಿಳಿದುಕೊಳ್ಳಲು ನಮ್ಮ karnatakamahiti.com ವೆಬ್ ಸೈಟಿಗೆ ಭೇಟಿ ನೀಡಿ ಹಾಗೂ ನಮ್ಮ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗುವ ಮುಖಾಂತರ ನಾವು ದಿನನಿತ್ಯ ನೀಡುವ ಮಾಹಿತಿಗಳನ್ನು ನಿಖರವಾಗಿ ತಿಳಿದುಕೊಳ್ಳಿ…

 

               ಧನ್ಯವಾದಗಳು…..

Leave a Comment