Post office scheme :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಅಂಚೆ ಕಚೇರಿಯಿಂದ ಗುಡ್ ನ್ಯೂಸ್ ಏನಂದರೆ ಅಂಚೆ ಕಚೇರಿಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ 15 ಪಡೆಯಬಹುದು. ಯಾವ ರೀತಿ ಯಾಗಿ ಹೂಡಿಕೆ ಮಾಡಬೇಕು ಮತ್ತು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಲು ಏನೆಲ್ಲ ದಾಖಲೆ ಬೇಕು ಎನ್ನುವುದರ ಮಾಹಿತಿ ಇದೆ ಈ ಲೇಖನದಲ್ಲಿ ನೀಡಿರುತ್ತೇವೆ ಲೇಖನವನ್ನು ಕೊನೆಯವರೆಗೂ ನೋಡಿ.
ಸ್ನೇಹಿತರೆ ಇಂದು ಭಾರತೀಯರು ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ ಮಾಡಲು ಅನೇಕ ಯೋಜನೆಗಳು ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ ಹಾಗೆ ಅಂಚೆ ಕಚೇರಿಯಲ್ಲಿಯೂ ಸಹ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನ ಅರ್ಹವಾಗಿವೆ ಹಾಗೂ ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ ಈ ಯೋಜನೆಗಳು ತೆರಿಗೆಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಅಪಾಯ ಮುಕ್ತ ಹೂಡಿಕೆಗಳನ್ನು ಮಾಡಬಹುದಾಗಿದೆ. ಬ್ಯಾಂಕ್ನಂತೆ ಒಬ್ಬರು ಇಂಚು ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆಗೆಯಬಹುದು ಮತ್ತು ನಿವೇದಿತ ಬಡ್ಡಿ ದರವನ್ನು ಗಳಿಸಬಹುದಾಗಿದೆ. ನೀವು ಸಹ ಹೂಡಿಕೆ ಮಾಡಬೇಕಾಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ! ಅರ್ಜಿ ಸಲ್ಲಿಸಿ ಪಡೆಯಿರಿ 60,000 ಸ್ಕಾಲರ್ಷಿಪ್…
Post office scheme ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಯೋಜನೆ.
ಸ್ನೇಹಿತರೆ ಇದೀಗ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ ಅತೀ ಹೆಚ್ಚು ಹಣ ಗಳಿಸಬಹುದಾಗಿದೆ ಕೆಲವರು ತಮ್ಮ ಮಕ್ಕಳ ಹೆಸರಿನಲ್ಲಿ ಪ್ರೀತಿಯ ಮತ್ತು ಸುಕನ್ಯಾ ದಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸುತ್ತಾರೆ ಹಲವು ಕಡೆಗಳಲ್ಲಿ ಹೂಡಿಕೆ ಮಾಡುತ್ತಾರೆ ಆದರೆ ಇವಾಗ ಯೋಚಿಸಬೇಕಿಲ್ಲ ನೀವು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಬಯಸಿದರೆ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ಅಂದರೆ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಅಲ್ಲಿ ಹೂಡಿಕೆ ಮಾಡಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
Post office scheme ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಹಣ ಗಳಿಸಬಹುದು.
ಗೆಳೆಯರೆ ಅಂಚೆ ಕಚೇರಿಯಲ್ಲಿ ಐದು ವರ್ಷಗಳ ಎಫ್ ಡಿ ಬ್ಯಾಂಕಗಳಿಗಿಂತ ಉತ್ತಮ ಬಡ್ಡಿದರವನ್ನು ನೀಡುತ್ತದೆ ನೀವು ಈ ಯೋಜನೆಯ ಮೂಲಕ ಬಯಸಿದರೆ ನೀವು ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬಹುದಾಗಿದೆ ಇದರ ಅರ್ಥ ನೀವು 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿಮಗೆ 15 ಲಕ್ಷಕ್ಕೂ ಹೆಚ್ಚಿನ ಹಣ ಗಳಿಸಬಹುದು.
Post office scheme 5 ಲಕ್ಷ ಹೂಡಿಕೆ ಮಾಡಿದರೆ 15ಲಕ್ಷ ಹೇಗೆ ಹೂಡಿಕೆ ಆಗುತ್ತದೆ.
5 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳ ವರೆಗೆ ಗಳಿಸಲು ನೀವು ಮೊದಲು 5 ಲಕ್ಷ ರೂಪಾಯಿಗಳನ್ನು ಪೋಸ್ಟ್ ಆಫೀಸ್ ಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿ ಐದು ವರ್ಷಗಳ ಎತ್ತಿ ಮೇಲೆ ಶೇಕಡ 7.5 ಅಷ್ಟು ಬಡ್ಡಿ ದರ ನೀಡುತ್ತದೆ ಅಂತಹ ಸಂದರ್ಭದಲ್ಲಿ ಪ್ರಸ್ತುತ ಬಡ್ಡಿ ದರದಲ್ಲಿ ಲೆಕ್ಕ ಹಾಕಿದ್ರೆ ಐದು ವರ್ಷಗಳ ನಂತರ 7,24,974 ರೂಪಾಯಿಗಳು ನೀವು ಈ ಮೊತ್ತವನ್ನು ಪಡೆಯುವ ಅಗತ್ಯವಿಲ್ಲ ಆದರೆ ಮುಂದಿನ ಐದು ವರ್ಷಗಳವರೆಗೆ ಅದನ್ನು ಸರಿಪಡಿಸಿ ಈ ರೀತಿಯಾಗಿ 10 ವರ್ಷಗಳಲ್ಲಿ ನೀವು ಮಟ್ಟದ ಮೇಲೆ ಬಡ್ಡಿಯ ಮೂಲಕ ಪಡೆಯುತ್ತೀರಿ. 5,51,175 ಗಳಿಸಲಾಗುವುದು ನಿಮ್ಮ ಒಟ್ಟು ಮೊತ್ತ ರೂಪಾಯಿ 10,51,175 ಇವತ್ತು ದುಪ್ಪಟ್ಟಾಗಿದೆ ಎಂದು ನೋಡಬಹುದು..
Post office scheme ಯೋಜನೆಯಲ್ಲಿ ವಿಸ್ತರಣೆ ನಿಯಮಗಳು ಈ ಕೆಳಗಿನಂತಿವೆ.
15 ಲಕ್ಷ ರೂಪಾಯಿಗಳನ್ನು ಸೇರಿಸಲು ನೀವು ಪೋಸ್ಟ್ ಆಫೀಸ್ ಎಫ್‌ಡಿ ಯನ್ನು ಎರಡು ಬಾರಿ ವಿಸ್ತರಿಸಬೇಕು. ಅಂಚೆ ಕಚೇರಿ ಒಂದು ವರ್ಷದ ವ್ಯಕ್ತಿ ಮುಕ್ತಾಯದ ದಿನಾಂಕದಿಂದ 6 ತಿಂಗಳಿಗೆ ವಿಸ್ತರಣೆಯನ್ನು ಹೊಂದಿರುತ್ತದೆ ಎರಡು ವರ್ಷಗಳ ವ್ಯಕ್ತಿಯನ್ನು ಮೆಚುರಿಟಿ ಅವಧಿಯ 12 ತಿಂಗಳಿಗೆ ವಿಸ್ತರಿಸಬೇಕಾಗುತ್ತದೆ ಮೂರು ಮತ್ತು ಐದು ವರ್ಷಗಳ ಎಷ್ಟು ವಿಸ್ತರಣೆಗಾಗಿ ಮುಕ್ತಾಯ ಅವಧಿಯ 18 ತಿಂಗಳಿಗೆ ಅಂಚೆ ಕಚೇರಿಗೆ ತಿಳಿಸಬೇಕಾಗುತ್ತದೆ ಇದಲ್ಲದೆ ಖಾತೆಯನ್ನು ತೆರೆಯುವ ಸಮಯದಲ್ಲಿ ಮುಕ್ತಾಯದ ನಂತರ ಖಾತೆ ವಿಸ್ತರಣೆಗಾಗಿ ನೀವು ವಿನಂತಿಸಬಹುದು ಮುಕ್ತಾಯದ ದಿನದಂದು ಖಾತೆಗೆ ಅನ್ವಯವಾಗುವ ಬಡ್ಡಿದರಗು ವಿಸ್ತೃತ ಅವಳಿಗೆ ಅನ್ವಯಿಸಲಾಗುತ್ತದೆ.
Post office scheme ಪಂಚಕಚೇರಿಗೆ ವಿವಿಧ ಅವಧಿಯ ವ್ಯಕ್ತಿಗಳ ಆಯ್ಕೆಯನ್ನು ಸಹ ಪಡೆಯಬಹುದು.
ಸ್ನೇಹಿತರೆ ಬ್ಯಾಂಕುಗಳಂತೆ ನೀವು ಅಂಚೆ ಕಚೇರಿಗಳಲ್ಲಿ ವಿವಿಧ ಅವಧಿಯ ವ್ಯಕ್ತಿಗಳ ಆಯ್ಕೆಯನ್ನು ಸಹ ಪಡೆಯಬಹುದು ಪ್ರತಿ ಅವಧಿಗೆ ವಿಭಿನ್ನ ಬಡ್ಡಿ ದರಗಳಿಗೆ ಈ ಯೋಜನೆಯಲ್ಲಿರುವ ಪ್ರಸ್ತುತ ಬಡ್ಡಿ ದರಗಳು ಈ ಕೆಳಗಿನಂತಿವೆ ನೋಡಿ.
- 1 ವರ್ಷದ ಖಾತೆ :- 6.9% ವಾರ್ಷಿಕ ಬಡ್ಡಿ
- 2 ವರ್ಷಗಳ ಖಾತೆ :- 7.0% ವಾರ್ಷಿಕ ಬಡ್ಡಿ.
- 3 ವರ್ಷಗಳ ಖಾತೆ :- 7.1% ವಾರ್ಷಿಕ ಬಡ್ಡಿ
- 5 ವರ್ಷಗಳ ಖಾತೆ :- 7.5% ವಾರ್ಷಿಕ ಬಡ್ಡಿ
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಸುದ್ದಿ ಮಾಹಿತಿಗಳಿಗಾಗಿ ನಮ್ಮ Karnataka mahiti.com ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇದೇ ರೀತಿಯ ದಿನನಿತ್ಯದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಿ..