Phone pay loan 2024 : ಫೋನ್ ಪೇ ಮುಖಾಂತರ ಪಡೆಯಿರಿ ತಕ್ಷಣ ಒಂದು ಲಕ್ಷ ವೈಯಕ್ತಿಕ ಸಾಲ ! ಇಲ್ಲಿದೆ ಸಂಪೂರ್ಣ ಮಾಹಿತಿ.

Phone pay loan 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಫೋನ್ ಪೇ ಮುಖಾಂತರ ನೆಡುವಂತ ವೈಯಕ್ತಿಕ ಸಾಲದ ಬಗ್ಗೆ ಈ ಮಾಹಿತಿ ಹೊಂದಿರುವಂತಹ ಲೇಖನ ಆಗಿರುತ್ತದೆ ಸ್ನೇಹಿತರೆ ನೀವು ಫೋನ್ ಪೇ ಮೂಲಕ ತಕ್ಷಣದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಅದು ಯೋಗಿ ಎಂಬುದರ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇವೆ ಆದ ಕಾರಣ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 

ಸ್ನೇಹಿತರೆ ಈ ಲೇಖನವನ್ನು ತಾವುಗಳು ಕೊನೆತನಕ ಸೂಕ್ಷ್ಮ ರೀತಿಯಲ್ಲಿ ನೋಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ನಿಮಗೆ ಫೋನ್ ಪೇ ಮೂಲಕ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದರ ಬಗ್ಗೆ ಮಾಹಿತಿ ಬೇಕಾಗಿದ್ದರೆ ಮಾಹಿತಿ ಏನಿದೆ ನೋಡಿಕೊಂಡು ನಂತರ ಈ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ.

 

WhatsApp Group Join Now
Telegram Group Join Now       

ಜೂನ್, ಜೂಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಈ ದಿನಾಂಕದಂದು ಫಲನುಭವಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ…

 

Phone pay loan 2024 ಫೋನ್ ಪೇ ಲೋನ್.

ಸ್ನೇಹಿತರೆ ಕೆಲವೊಂದು ನಿರ್ಗತಿಕ ಸಮಯಗಳಲ್ಲಿ ಹಣದ ಅವಶ್ಯಕತೆ ತುಂಬಾ ಇರುತ್ತದೆ ಆದರೆ ಯಾರು ಆ ಸಮಯದಲ್ಲಿ ಹಣ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಏನು ಮಾಡಬೇಕು ಎಲ್ಲಿಗೋ ಅವರಿಗೆ ನಾವು ಈ ಒಂದು ಲೇಖನದ ಮುಖಾಂತರ ಹೇಗೆ ಸಾಲ ಪಡೆದುಕೊಳ್ಳಬೇಕು ಎಂಬ ಮಾಹಿತಿ ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 

ಸ್ನೇಹಿತರೆ ನಿಮಗೆ ತಕ್ಷಣಕ್ಕೆ ಸಾಲ ಬೇಕಾಗಿದ್ದರೆ ನೀವು ಫೋನ್ ಪೇ ಮೂಲಕ ನಿಮಗೆ ವಯಕ್ತಿಕ ಸಾಲದ ಪ್ರಯೋಜನವನ್ನು ಪಡೆಯಬಹುದಾಗಿದೆ ನೀವು ಇಲ್ಲಿ ಕೆಲವೇ ನಿಮಿಷದಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ ಸಾಲ ಪಡೆಯಲು. ನಿಮಗೆ ಕೆಲವು ಅರ್ಹತೆಗಳು ಇರಬೇಕಾಗುತ್ತದೆ ಅದರ ಬಗ್ಗೆ ಈ ಕೆಳಗೆ ಮಾಹಿತಿ ನೀಡಿರುತ್ತೇವೆ ನೋಡಿ..

 

Phone pay loan 2024 ಲೋನ್ ಪಡೆಯಲು ಇರಬೇಕಾದ ಅರ್ಹತೆಗಳು.

ಸ್ನೇಹಿತರೆ ಫೋನ್ ಪೆ ವೈಯಕ್ತಿಕ ಸಾಲವನ್ನು ಪಡೆಯಲು ಸಾಲ ಪಡೆಯುವಂಥ ವ್ಯಕ್ತಿ ಭಾರತದ ಕಾಯಂ ಯುವತಿ ಆಗಿರಬೇಕಾಗುತ್ತದೆ.

  • ಈ ಸಾಲವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕಾಗುತ್ತದೆ
  • ಸಾಲ ಪಡೆಯುವವರ ಗರಿಷ್ಠ ವಯಸ್ಸು 51ರ ಒಳಗೆ ಇರಬೇಕು
  • ಗೆಳೆಯರೇ ಈ ಒಂದು ಸಾಲವನ್ನು ಪಡೆಯಲು ಮುಖ್ಯವಾಗಿ ವ್ಯಕ್ತಿಯ ಸಿವಿಲ್ ಸ್ಕೋರ್ 751ರಕ್ಕಿಂತ ಎಚ್ಚರಬೇಕು.
  • ಸಾಲವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಸಾಲವನ್ನು ಮರುಪಾವತಿಸಲು ಆದಾಯ ಮೂಲವನ್ನು ಹೊಂದಿರಬೇಕು.
  • ಸ್ನೇಹಿತರೆ ಮೇಲೆ ನೀಡಿರುವಂತಹ ಎಲ್ಲಾ ಅರ್ಹತೆಗಳು ನಿಮ್ಮ ಬಳಿ ಇದ್ದರೆ ನೀವು ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಿ ಕೆಲವೇ ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದು.

 

Phone pay loan 2024 ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು

  • ಅಭ್ಯರ್ಥಿಯ ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಬ್ಯಾಂಕ್ ಖಾತೆ ವಿವರ 
  • ಬ್ಯಾಂಕ್ ಸ್ಟೇಟ್ಮೆಂಟ್ 
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ 
  • ಒಂದು ವೇಳೆ ನೀವು ಸರ್ಕಾರಿ ಕೆಲಸವನ್ನು ಮಾಡುತ್ತಿದ್ದರೆ ಅದರ ಐಡೆಂಟಿ ಕಾರ್ಡ್

 

Phone pay loan 2024 ಲೋನ್ ಪಡೆದುಕೊಳ್ಳುವ ವಿಧಾನ

ಫೋನ್ ಪೇ ಮುಖಾಂತರ ಸಾಲವನ್ನು ಪಡೆಯಲು ಬಯಸುವ ಅಭ್ಯರ್ಥಿ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಬೇಕು.

 

  • ಈ ವೈಯಕ್ತಿಕ ಸಾಲವನ್ನು ಪಡೆಯಲು ಮೊದಲಿಗೆ ಫೋನಿನಲ್ಲಿ ಇರುವಂತಹ ಫೋನ್ ಪೇ ಆಪ್ ಅನ್ನು ಓಪನ್ ಮಾಡಿಕೊಳ್ಳಿ
  • ಈ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡ ಮೇಲೆ ನಿಮಗೆ ಅಲ್ಲಿ ಹಣಕಾಸು ಸೇವೆಗಳು ಮತ್ತು ತೆರಿಗೆಯ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ನಂತರ ಮೆನು ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಸಾಲ ನೀಡುವಂಥ ಕಂಪನಿಗಳ ಪಟ್ಟಿ ಸಿಗುತ್ತವೆ
  • ನಿಮಗೆ ಆಸಕ್ತಿ ಇರುವ ಕಂಪನಿಗಳ ಸಾಲದ ಮೇಲೆ ಕ್ಲಿಕ್ ಮಾಡಿ
  • ಆದ ನಂತರ ನಿಮಗೆ ಒಂದು ಅಪ್ಲಿಕೇಶನ್ ಅಥವಾ ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ ಅದರಲ್ಲಿ ಕೇಳುವಂತಹ ಎಲ್ಲಾ ನಿಮ್ಮ ವಿವರಗಳನ್ನು ಸರಿಯಾಗಿ ಫುಲ್ ಮಾಡಿ
  • ನಂತರ ಅಲ್ಲಿ ಕೇಳಿರುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ವೈಯಕ್ತಿಕ ಸಾಲಕ್ಕಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ನೀವು ಸಲ್ಲಿಸಿರುವ ಅಂತಹ ಎಲ್ಲ ಮಾಹಿತಿಯು ಸರಿಯಾಗಿದ್ದರೆ ನಿಮಗೆ ಕಂಪನಿಯಿಂದ ಕೆಲವೇ ಗಂಟೆಗಳಲ್ಲಿ ಅಥವಾ ನಿಮಿಷಗಳಲ್ಲಿ ನಿಮ್ಮ ಫೋನ್ ಪೇಗೆ ಹಣ ವರ್ಗಾವಣೆ ಮಾಡಲಾಗುತ್ತದೆ.

 

ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದು ಎಂದು ಭಾವಿಸುತ್ತೇನೆ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ Karnataka mahiti.com ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇದೇ ರೀತಿಯ ಅಪ್ಡೇಟ್ಸ್ ಗಳನ್ನು ತಿಳಿದುಕೊಳ್ಳಿ. ಅದೇ ರೀತಿ ಈ ಲೇಖನವನ್ನು ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ..

Leave a Comment