HSRP Number plate :- ನಮಸ್ಕಾರ ಸ್ನೇಹಿತರೇ ಕರ್ನಾಟಕ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ 15ನೇ ಸೆಪ್ಟೆಂಬರ್ ದಿನಾಂಕದಂದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಇದೇ ಕೊನೆಯ ದಿನಾಂಕ ವಾಗಿರುತ್ತದೆ ಈ ದಿನಾಂಕದೊಳಗೆ ನೀವೇನಾದರೂ ಈ ದಿನಾಂಕದ ಒಳಗಾಗಿ ಈ ನಂಬರ್ ಪ್ಲೇಟ್ ಅನ್ನು ಅಳವಡಿಸಿದೆ ಇದ್ದಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಇದರ ಬಗ್ಗೆ ಮಹತ್ವಪೂರ್ಣವಾದ ವಿವರಗಳು ಈ ಕೆಳಗಿನಲ್ಲಿ ನೀಡಲಾಗಿದೆ ಇವುಗಳನ್ನು ಗಮನಿಸಿ ಮತ್ತು ಈ ಕ್ರಮಗಳನ್ನು ಪಾಲಿಸಿ
HSRP Number plate : HSRP ನಂಬರ್ ಪ್ಲೇಟ್
ಹೌದು ಗೆಳೆಯರೇ ಈ ವಿಷಯದ ಕುರಿತು ನಿಮಗೆ ತಿಳಿದ ಹಾಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿರುತ್ತದೆ ಮತ್ತು ಈ ದಿನದೊಳಗೆ ನೀವು ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಹಾಗೂ ಯಾರೆಲ್ಲಾ ಇನ್ನೂ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲ ಅಂತವರು ಉಳಿದ ದಿನಗಳಲ್ಲಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಹಾಗೂ ಯಾರ್ಯಾರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬಗ್ಗೆ ಗೊತ್ತಿಲ್ಲವೋ ಅವರಿಗೆ ಈ ಮಾತಿಯನ್ನು ತಲುಪಿಸಬೇಕಾಗಿದೆ
BPL ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್ ! ಇಲ್ಲಿದೆ ಸಂಪೂರ್ಣ ಮಾಹಿತಿ.
ನಮ್ಮ ರಾಜ್ಯದ ಎಲ್ಲಾ ವಾಹನಗಳಿಗೆ ಸುರಕ್ಷಿತವಾಗಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸಲು ಕೇವಲ ಹತ್ತು ದಿನಗಳಿಗೆ ಸೀಮಿತಗೊಳಿಸಲಾಗಿದೆ ಯಾರು ಇನ್ನೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಬೇಕಾಗಿದೆ ಅಳವಡಿಸಿದೆ ಇರುವಂತಹ ಜನರು ಈ ಕೂಡಲೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದು ಉತ್ತಮವಾಗಿದೆ
ಎಲ್ಲಾ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದು ಕರ್ನಾಟಕ ರಾಜ್ಯ ಸರ್ಕಾರವು ಕಡ್ಡಾಯವಾಗಿ ಕಟ್ಟುನಿಟ್ಟು ಆಜ್ಞೆಯನ್ನು ಹೊರಡಿಸಿದೆ ಸೆಪ್ಟಂಬರ್ 15ರೊಳಗೆಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಕೋರಲಾಗಿದೆ ಇದೀಗ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಮುಕ್ತಾಯದ ಕೊನೆಯ ಹಂಚಿನಲ್ಲಿದ್ದು ಈ ಕೂಡಲೇ ಎಚ್ಎಸ್ಆರ್ಪಿ ನಂಬರ್ ಅನ್ನು ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಈ ಪ್ಲೇಟನ್ನು ನಮೂದಿಸಿಕೊಳ್ಳಬೇಕು ಹಾಗೂ ನಮೂದಿಸಿಕೊಳ್ಳದಿದ್ದಲ್ಲಿ ಅಂತವರಿಗೆ ಸರ್ಕಾರವು ದಂಡ ವಿಧಿಸಲು ಕ್ರಮವನ್ನು ಕೈಗೊಂಡಿದೆ ಎಂದು ಈ ಬಗ್ಗೆ ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ
HSRP Number plate : HSRP ನಂಬರ್ ಪ್ಲೇಟನ್ನು ಯಾರ್ಯಾರು ಅಳವಡಿಸಬೇಕು
ಸ್ನೇಹಿತರೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 2019 ಏಪ್ರಿಲ್ ಒಂದರಂದು ೊದಲ ನಂದಣಿಯಾಗಿರುವ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಕೊಟ್ಟು ಅಳವಡಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ ನಂತರ ನೊಂದಣಿಯಾಗಿರುವ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಶೋರೂಮ್ ವತಿಯಿಂದಲೇ ನೋಂದಣಿ ಮಾಡಿಸಿಕೊಳ್ಳುವ ಸಮಯದಲ್ಲಿ ಅಳವಡಿಸಿಕೊಡಲಾಗುವುದು ಎಂದು ತಿಳಿಯಬಹುದು.
ಗೆಳೆಯರೇ ನಿಮಗೆಲ್ಲ ಗೊತ್ತಿರುವ ಹಾಗೆ ರಾಜ್ಯದಲ್ಲಿ ಎರಡು ಕೋಟಿ ಗಿಂತ ಹೆಚ್ಚು ವಾಹನಗಳು ಎಚ್ಎಸ್ಆರ್ಪಿ ನಂಬರ್ ಅಳವಡಿಸಿದೆ ಇದ್ದಲ್ಲಿ ಕಳೆದ ವರ್ಷ ಎಚ್ಎಸ್ಆರ್ಪಿ ದಳವಡಿಕೆಗೆ ರಾಜ್ಯ ಸರ್ಕಾರ ವಾಹನಗಳ ಮಾಲೀಕರಿಗೆ ನೀಡಲಾಗಿತ್ತು. ನಂತರ ವಾಹನ ಮಾಲೀಕರು ಆಸಕ್ತಿ ತೋರಿಸಿದ ಕಾರಣ 2024ರ ಫೆಬ್ರವರಿ ತಿಂಗಳ ಮತ್ತಷ್ಟು ಗಡವನ್ನು ವಿಸ್ತರಿಸಲಾಯಿತು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ವಾಹನ ಮಾಲೀಕರು ಎಚ್ಎಸ್ಆರ್ಪಿ ಅಳವಡಿಕೆ ಮಾಡಿಸಿದದ್ದಲ್ಲಿ ಇದರಿಂದ ಇನ್ನಷ್ಟು ಗಡವನ್ನು ವಾಹನಗಳ ಮಾಲೀಕರಿಗೆ ನೀಡಲಾಗಿತ್ತು ಕೊನೆಗೆ ಸೆಪ್ಟೆಂಬರ್ 15ನೇ ತಾರೀಕು 2024 ಗಡವನ್ನು ವಿಸ್ತರಿಸಲಾಗಿತ್ತು. ಹಾಗಾಗಿ ಸ್ನೇಹಿತರೆ ಸೆಪ್ಟೆಂಬರ್ 15ನೇ ತಾರೀಕು ರಾಜ್ಯ ಸರ್ಕಾರವು ನೀಡಿರುವ ಗಡುವು ಮುಕ್ತಾಯವಾಗಲಿದೆ ಎಂದು ತಿಳಿಸುತ್ತಾರೆ. ಸೆಪ್ಟೆಂಬರ್ 16ನೇ ತಾರೀಖಿನ ನಂತರ ಎಚ್ಎಸ್ಆರ್ಪಿ ನಂಬರ್ ಅಳವಡಿಸಿದೆ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ನಿರ್ಧಾರ ಮಾಡಲಾಗಿದೆ.
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಸುದ್ದಿ ಮಾಹಿತಿಗಳಿಗಾಗಿ ಈ ನಮ್ಮ ಮಾಧ್ಯಮದ ಚಂದದಾರರಾಗಿರಿ ಏಕೆಂದರೆ ನಾವು ದಿನನಿತ್ಯ ಹಾಕುವ ಸುದ್ದಿ ಮಾಹಿತಿಗಳು ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ…