Gold rate today : ಚಿನ್ನದ ಬೆಲೆಯಲ್ಲಿ ಮತ್ತೆ ಬಂಪರ್ ಆಫರ್ ! ಗೌರಿ ಹಬ್ಬಕ್ಕೆ ಭರ್ಜರಿ ಗುಡ್ ನ್ಯೂಸ್.

Gold rate today :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಇವತ್ತಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಧಿಕ ಬೆಲೆ ಇಳಿಕೆ ಕಂಡು ಬಂದಿದೆ. ಇದು ಗೌರಿ ಹಬ್ಬದ ಭರ್ಜರಿ ಆಫರ್ ಆಗಿರುತ್ತದೆ. ಇವತ್ತಿನ ಎಷ್ಟು ಗ್ರಾಮಿಗೆ ಎಷ್ಟು ಬೆಲೆ ಇದೆ ಎಂಬುದರ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇವೆ ಆದ ಕಾರಣ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ನೋಡಿ.

 

ಸ್ನೇಹಿತರೆ ಕಳೆದ ಒಂದು ವಾರ ಚಿನ್ನದ ಬೆಲೆಯಲ್ಲಿ ಪದೇ ಪದೇ ಬೆಲೆ ಪುಷ್ಕ ಕಾಣುತ್ತಿದ್ದು ಹಾಗೆ ಇಂದು ಸಹ ಚೆನ್ನಾಗಿದರೆ ಬಾರಿ ಇಳಿಕೆ ಆಗಿದೆ. ಗೌರಿ ಹಬ್ಬಕ್ಕೆ ಚಿನ್ನವನ್ನು ಕೊಳ್ಳುವವರಿಗೆ ಬಂಪರ್ ಆಫರ್ ಎನ್ನಬಹುದು ಇದೇ ವಾರ ಗೌರಿ ಹಬ್ಬದ ಸಂಭ್ರಮ ಆಭರಣ ಖರೀದಿಗೆ ಶುಭದಿನ ಹೌದು ಹಾಗಿದ್ದರೆ ಇದೀಗ ಎಷ್ಟಿದೆ ಚಿನ್ನದ ಬೆಲೆ ಮುಂದೆ ನೋಡಿ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಮತ್ತು ಬೆಳ್ಳಿ ದರ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಆದಕಾರಣ ನೀವುಗಳು ದಿನನಿತ್ಯ ನಮ್ಮ ಈ ಕರ್ನಾಟಕ ಮಾಹಿತಿ ಡಾಟ್ ಕಾಮ್ ವೆಬ್ಸೈಟ್ ಗೆ ಭೇಟಿ ನೀಡಿ. ಈ ಲೇಖನ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೆಳಗೆ ನೋಡಿ.

ಫೋನ್ ಪೆ ಆಪ್ ಇಂದ ಪಡೆದುಕೊಳ್ಳಿ 1 ಲಕ್ಷದ ವರೆಗೂ ಸಾಲ ಸೌಲಭ್ಯ ! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..

WhatsApp Group Join Now
Telegram Group Join Now       

 

Gold rate today ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಎಷ್ಟಿದೆ ?

ಸ್ನೇಹಿತರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ ಆಗಿದ್ದು ಆವರಣ ಪ್ರಿಯರ ಮುಖದಲ್ಲಿ ಮಂದಹಾಸ ಕಾಣಬಹುದು ದೇಶದಲ್ಲಿ ಹಬ್ಬ ಮದುವೆ  ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬ ತುಳುಕುತ್ತಿರುತ್ತವೆ. ಪ್ರಪಂಚದಾದ್ಯಂತ ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇದೆ. ಹೂಡಿಕೆಯಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ ಇನ್ನ ಖರೀದಿಗೆ ಜನರು ಮುಗಿ ಬೀಳುತ್ತಾರೆ ಆವರಣ ಕರೆದಿಸಲು ಇದು ಉತ್ತಮ ಅವಕಾಶ ಆಗಿದೆ ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣದ ಹೇಗಿದೆ ನೋಡೋಣ ಪ್ರಮುಖ ನಗರಗಳಿಂದ ಚಿನ್ನ ಹಾಗೂ ಬೆಳ್ಳಿಯ ದರ ಇಲ್ಲಿವೆ.

 

ಸ್ನೇಹಿತರೆ ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 66,940 ಇದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 73,030 ಇದೆ ಬೆಳ್ಳಿಯ ಬೆಲೆ ಒಂದು ಕೆಜಿಗೆ 85,000 ಇದೆ. 

 

Gold rate today ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ?

ಒಂದು ಗ್ರಾಂ ಚಿನ್ನ (1ಗ್ರಾಂ)

  • 18 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು :- 5477
  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ :- 6694 ರೂಪಾಯಿಗಳು.
  • 24 ಕ್ಯಾರೆಟ್ ಚಿನ್ನದ ಬೆಲೆಯು ( ಅಪರಂಜಿ) 7303 ರೂಪಾಯಿಗಳು.

ಎಂಟು ಗ್ರಾಂ ಚಿನ್ನ (8gm)

  • 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ :- 43,816 ರೂಪಾಯಿಗಳು.
  • 22 ಕ್ಯಾರೆಟ್ ಆವರಣ ಚಿನ್ನದ ಬೆಲೆಯು :- 53,552
  • 24 ಕ್ಯಾರೆಟ್ ಚಿನ್ನದ ಬೆಲೆಯು (ಅಪರಂಜಿ) :- 58424 ರೂಪಾಯಿಗಳು.

 

ಹತ್ತು ಗ್ರಾಂ ಚಿನ್ನ ( 10gm)

  • 18 ಕ್ಯಾರೆಟ್ ಆವರಣ ಚಿನ್ನದ ಬೆಲೆಯು :- 54,770ಗಳು
  • 22 ಕ್ಯಾರೆಟ್ ಆಭರಣದ ಚಿನ್ನದ ಬೆಲೆ :- 66940ಗಳು
  • 24 ಕ್ಯಾರೆಟ್ ಬಂಗಾರದ ಬೆಲೆಯು (ಅಪರಂಜಿ) :- 73, 030

 

100 ಗ್ರಾಂ ಚಿನ್ನ ( 100gm)

  • 18 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು :- 5,47,700 ಗಳು 
  • 22 ಕ್ಯಾರೆಟ್ ಆಭರಣ ಚೆನ್ನದ ಬೆಲೆಯು :- 6,69,400 
  • 24 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ( ಅಪರಂಜಿ) 7,30,300 ರೂಪಾಯಿಗಳು 

 

Gold rate today ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ (ಹತ್ತು ಗ್ರಾಂ) ನ ಬೆಲೆ

  • ಬೆಂಗಳೂರು :- 66940ಗಳು 
  • ಚೆನ್ನೈ :- 66,940ಗಳು 
  • ಕೇರಳ :- 66,940ಗಳು 
  • ಮುಂಬೈ :- 66,940ಗಳು 
  • ಕಲ್ಕತ್ತಾ :- 66,940 ರೂಪಾಯಿಗಳು 
  • ಅಹ್ಮದಾಬಾದ್ :- 66,990 ರೂಪಾಯಿಗಳು 
  • ನವದೆಹಲಿ :- 67, 090

 

ವಿವಿಧ ನಗರಗಳಲ್ಲಿ ಬೆಳ್ಳಿಯ ದರ (100gm)

  • ಬೆಂಗಳೂರು :- 8,490 ರೂಪಾಯಿಗಳು
  • ಚೆನ್ನೈ :- 9,190 ರೂಪಾಯಿಗಳು
  • ಕಲ್ಕತ್ತಾ :- 8,690 ರೂಪಾಯಿಗಳು
  • ಮುಂಬೈ :- 8,340 ರೂಪಾಯಿಗಳು
  • ನವದೆಹಲಿ :- 8,690 ರೂಪಾಯಿಗಳು

 

Gold rate today
Gold rate today

 

ಸ್ನೇಹಿತರೆ ಅಬಕಾರಿ ಸುಂಕ ಮೇಕಿಂಗ್ ತೂಕಗಳು ಮತ್ತು ರಾಜ್ಯ ತೆರಿಗೆ ಅಂತಹ ಕೆಲವು ನಿಯಂತಕಗಳನ್ನು ಆದರಿಸಿ ದೇಶದ ವಿವಿಧ ಪ್ರದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಬದಲಾಗುತ್ತದೆ.

 

ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ ಹಾಲ್ ಮಾರ್ಕ್ ನೋಡಿದ ನಂತರವೇ ಚೆನ್ನವನ್ನು ಖರೀದಿ ಮಾಡಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಆಪ್ಲಿಕೇಶನ್ ಅನ್ನು ಸಹ ಬಳಸಬಹುದಾಗಿದೆ ಬಿಐಎಸ್ ಕೇರ್ ಆಫ್ ಮೂಲಕ ಚಿನ್ನದ ಶುದ್ಧತೆಯನ್ನು ಕಂಡುಕೊಳ್ಳಬಹುದಾಗಿದೆ. ಈ ಆಪ್ ಮೂಲಕ ದೂರು ಕೂಡ ಸಹ ಸಲ್ಲಿಸಬಹುದು.

 

ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ Karnataka mahiti.com ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಮಗಳಿಗೆ ಜಾಯಿನ್ ಆಗುವುದರ ಮೂಲಕ ದಿನನಿತ್ಯದ ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದು..

Leave a Comment