Gold price today :- ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಭಾರತದಲ್ಲಿ ಹಿಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಎಷ್ಟು ಖುಷಿತ ಕಂಡಿದೆ ಅಥವಾ ಏರಿಕೆ ಕಂಡಿದೆ ಎಂಬ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಹಾಗೂ ಭಾರತದ ಕೆಲವು ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದು. ಇದರ ಹೆಚ್ಚಿನ ಮಾಹಿತಿಗಳಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
ಹೌದು ಸ್ನೇಹಿತರೆ, ಸೆಪ್ಟೆಂಬರ್ 6 ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 510 ರೂಪಾಯಿ ಏರಿಕೆಯಾಗಿ 67,200 ತಲುಪಿದೆ. 100 ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆಯಲ್ಲಿ ಇಂದು 5100 ಏರಿಕೆಯಾಗಿ 6,72,000 ಕ್ಕೆ ತಲುಪಿದೆ. ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 550 ರಷ್ಟು ಏರಿಕೆಯಾಗಿದೆ 73,310ಗೆ ತಲುಪಿದೆ. 100 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆ ಇಂದು ರೂಪಾಯಿ 5,500 ರಷ್ಟು ಏರಿಕೆಯಾಗಿದೆ ಇದು 7,33,100 ಕ್ಕೆ ತಲುಪಿ ನಿಂತಿದೆ. ನೋಡಿದ್ರಲ್ಲ ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂದು ಮತ್ತು ಈ ಕೆಳಗೆ ಇದೆ ನೋಡೋಣ ಬನ್ನಿ.
10 ಗ್ರಾಂ 18ಕ್ಕೆ ಎರಡು ಚಿನ್ನದ ಬೆಲೆ ಇಂದು ರೂಪಾಯಿ 42 ರೂಪಾಯಿಗೆ ಏರಿಕೆಯಾಗಿದೆ 54,982 ರೂಪಾಯಿಗೆ ತಲುಪಿದೆ. 100 ಗ್ರಾಂ 18 ಕ್ಯಾರೆಟ್ ಹಳದಿದು ಬೆಲೆ ಎಂದು ರೂಪಾಯಿ 4220 ಏರಿಕೆಯಾಗಿದೆ 5,49,820 ರೂಪಾಯಿಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ಎಂದು ರೂಪಾಯಿ 6,700 ಆಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 55 ಏರಿಕೆಯಾಗಿದ್ದು 7331 ರೂಪಾಯಿಗೆ ತಲುಪಿದೆ. ಒಂದು ಗ್ರಾಂ 18ಕ್ಕೆರಡು ಚಿನ್ನದ ಬೆಲೆ 42.20 ಏರಿಕೆಯಾಗಿದ್ದು 5498 ತಲುಪಿ ನಿಂತಿದೆ.
Gold price today ಇಂದು ಸ್ಪಾಟ್ ಗೋಲ್ಡ್, ಸ್ಪಾಟ್ ಸಿಲ್ವರ್ ಬೆಲೆಗಳು.
ಇಂದಿನ ಸ್ಪೆಷಲ್ ನಲ್ಲಿ ಒಂದು ವಾರದ ಗರಿಷ್ಠ 2,523.29 ಡಾಲರ್ ಅನ್ನು ಮುಟ್ಟಿದ ನಂತರವೇ 0221 ಜಿ ಎಂ ಟಿ ಅಂತೆ ಸ್ಪಾಟ್ ಚಿನ್ನವು ಪ್ರತಿ ಔನ್ಸ ಗೆ 2516. 00 ಡಾಲರ್ ನಲ್ಲಿ ಸಣ್ಣ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು. ಬಿಲಿಯನ್ ವಾರಕ್ಕೆ 0.5% 10 ವರ್ಷಕ್ಕೆ 22% ಏರಿಕೆಯಾಗಿದೆ. ಯುಎಸ್ ಚಿನ್ನದ ಭವಿಷ್ಯವೂ 2,545.70 ಡಾಲರ್ 0.1% ಜಿಗಿದಿದೆ. ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್ ಗೆ 0.2% ಕುಸಿತಿದೆ. 28.75 ಡಾಲರ್ ತಲುಪಿದರೆ ಪ್ಲಾಟಿನಮ್ 0.4% ಗಳಿಸಿ 928.23 ಡಾಲರ್ ತಲುಪಿತು. ಪಲ್ಲಡಿಯಂ 0.1% ಕುಸಿತು 940.11 ಡಾಲರ್ ಗೆ ತಲುಪಿತು ಮತ್ತು ರೈಟರ್ಸ್ ಪ್ರಕಾರ ಸಪ್ತಾಹಿಕ ನಷ್ಟಕ್ಕೆ ಕಾರಣವಾಯಿತು ಎಂದು ನೋಡಬಹುದು.
Gold price today ಭಾರತದಲ್ಲಿ ಇಂದು ಬೆಳ್ಳಿಯ ಬೆಲೆಗಳು.
ಸ್ನೇಹಿತರೆ ಭಾರತದಲ್ಲಿ ಎಂದು ಬೆಳೆಯ ಬೆಲೆ ಸೆಪ್ಟೆಂಬರ್ ನಲ್ಲಿ ಇದುವರೆಗಿನ ತೀವ್ರ ಏರಿಕೆಗೆ ಸಾಕ್ಷಿಯಾಗಿರುತ್ತದೆ ಸೆಪ್ಟೆಂಬರ್ 6 ರಂದು ಒಂದು ಕೆಜಿ ಬೆಳೆಯ ಬೆಲೆ ರೂ.2000 ಏರಿಕೆಯಾಗಿದೆ 87,000 ಭಾರತದಲ್ಲಿ ಇಂದು 100 ಗ್ರಾಂ ಬೇಳೆಗೆ 200 ರೂಪ ಏರಿಕೆಯಾಗಿದ್ದು 8, 700 ತಲುಪಿದೆ..
ಸ್ನೇಹಿತರೆ ಭಾರತದಲ್ಲಿ 22k ಚಿನ್ನದ ಭಾರತದಲ್ಲಿ ಕಳೆದ 10 ದಿನಗಳಲ್ಲಿ 20k ಎರಡು ಚಿನ್ನದ ಬೆಲೆ. ಬೆಲೆಯಲ್ಲಿ ಇಂದು 55 ರಷ್ಟು ಏರಿಕೆಯಾಗಿದ್ದು ಸೆಪ್ಟೆಂಬರ್ 5 ರಂದು ಸ್ಥಿರವಾಗಿತ್ತು ಸೆಪ್ಟೆಂಬರ್ 4ರಂದು ರೂಪಾಯಿ ಒಂದರಷ್ಟು ಸ್ವಲ್ಪ ಉಚಿತವನ್ನು ದಾಖಲಿಸಿದೆ ಸಪ್ಟೆಂಬರ್ ಮೂರರಂದು ಸ್ಥಿರವಾಗಿತ್ತು ಸೆಪ್ಟೆಂಬರ್ 2ರಂದು ಸೆಪ್ಟೆಂಬರ್ ಒಂದರಂದು ಬದಲಾಗದೆ ಉಳಿಯಿತು ರೂಪಾಯಿ ಕಡಿಮೆಯಾಗಿದೆ ಆಗಸ್ಟ್ 31 ರಂದು 10 ಆಗಸ್ಟ್ 30 ರಂದು ರುಪಾಯಿ ಹತ್ತರಷ್ಟು ಕುಸಿದಿದೆ ಒಂದರಷ್ಟು ಏರಿಕೆಯಾಗಿದ್ದು 28ರಂದು ರುಪಾಯಿ 21ರಷ್ಟು ಏರಿಕೆಯಾಗಿತ್ತು.
Gold price today ಭಾರತದ ಪ್ರಮುಖ 5 ನಗರಗಳಲ್ಲಿನ ಒಂದು ಗ್ರಾಂ 22k ಚಿನ್ನದ ಬೆಲೆಗಳು.
- ಚೆನ್ನೈನಲ್ಲಿ :- ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 6720 ರೂಪಾಯಿ ಆಗಿರುತ್ತದೆ
- ಮುಂಬೈನಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,700 ಆಗಿದೆ
- ದೆಹಲಿಯಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ 6, 735 ಆಗಿರುತ್ತದೆ.
- ಕೇರಳದಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 6720 ರೂಪಾಯಿ ಆಗಿರುತ್ತದೆ.
- ಕೊಲ್ಕತ್ತಾದಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ 6720 ಆಗಿರುತ್ತದೆ.
- ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6720 ಆಗಿರುತ್ತದೆ..
ಸ್ನೇಹಿತರೆ ನಿಮಗೆ ಇಷ್ಟವಿನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ಚಂದದಾರರಾಗಿ ಏಕೆಂದರೆ ನಾವು ದಿನನಿತ್ಯ ಪ್ರಸಾರ ಮಾಡುವ ಮಾಹಿತಿ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ. ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗೋದರ ಮೂಲಕ ದಿನನಿತ್ಯದ ಅಪ್ಡೇಟ್ಸ್ ಗಳನ್ನು ನಿಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ.