Free sewing machine : ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆರಂಭ ! ಕೂಡಲೇ ನಿಮ್ಮ ಅರ್ಜಿಯನ್ನು ಈ ರೀತಿಯಾಗಿ ಸಲ್ಲಿಸಿ…!

Free sewing machine :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಅರ್ಹ ಫಲಾನುಭವಿಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಉಚಿತ ವಲ್ಲಿಗೆ ಯಂತ್ರ ಪಡೆಯಲು ಅರ್ಜಿ ಅವ್ಹಾನಿಸಲಾಗಿದೆ. ಈ ಒಂದು ಯೋಜನೆಯ ಮುಖಾಂತರ ಮಹಿಳೆಯರು ತಮ್ಮ ಕುಟುಂಬದ ನಿವಾರಣೆ ಮತ್ತು ತಮ್ಮ ಆರ್ಥಿಕತೆಯನ್ನು ಸಹಾಯ ಮಾಡಲು ಈ ಒಂದು ಯೋಜನೆಯ ಅಡಿಯಲ್ಲಿ ಉಚಿತ ವಲಿಗೆ ಯಂತ್ರ ನೀಡಲು ಮೂಲಕ ಬಹಳಷ್ಟು ಮಹಿಳೆಯರಿಗೆ ಸಹಾಯವಾಗಿದೆ. ಅದೇ ರೀತಿಯಾಗಿ ಈ ವರ್ಷವೂ ಸಹ ಉಚಿತ ಬಡಿಗೇ ಯಂತ್ರಕ್ಕೆ ಅರ್ಜಿಯನ್ನು ಕರೆಯಲಾಗಿದೆ.

 

ಹೌದು ಸ್ನೇಹಿತರೆ ಡಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ಮಹಿಳೆಯರಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ? ಹೇಗೆ ಅರ್ಜಿ ಸಲ್ಲಿಸಬೇಕು ? ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಈ ಎಲ್ಲ ಸಂಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 

WhatsApp Group Join Now
Telegram Group Join Now       

ನಕಲಿ ಧಾಖಲೆ ನೀಡಿ ಪಡಿತರ ಚೀಟಿ ಹೊಂದಿದ ಫಲನುಭವಿಗಳಿಗೆ ರಾಜ್ಯ ಸರ್ಕಾರದಿದಿಂದ ಬಿಗ್ ಅಪ್ಡೇಟ್ ! ಇಲ್ಲಿದೆ ಸಂಪೂರ್ಣ ಮಾಹಿತಿ…

 

Free sewing machine ಉಚಿತ ಹೊಲಿಗೆ ಯಂತ್ರ.

ಹೌದು ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳು ಇರಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ 15000 ಮೊದಲು ಕಂತಿನ ಹಣವನ್ನು ನೀಡಲಾಗುತ್ತದೆ ಮತ್ತು 5 ದಿನಗಳ ತರಬೇತಿಗಳು ಇರುತ್ತವೆ. ತರಬೇತಿಗೆ ಹಾಜರಾಗಲು ದಿನಾಲು ₹500 ರೂಪಾಯಿ ಭತ್ಯೆಯನ್ನು ನೀಡಲಾಗುತ್ತದೆ. ಮತ್ತು ಒಂದು ಹೊಲಿಗೆ ಯಂತ್ರವನ್ನು ಯೋಜನೆಯ ಮೂಲಕ ವಿತರಣೆ ಮಾಡಲಾಗುವುದು. ಈ ಯೋಜನೆಯ ಲಾಭ ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ.

 

Free sewing machine ಉಚಿತ ವಲಿಗೆ ಯಂತ್ರ ಪಡೆಯಲು ಇರಬೇಕಾದ ಅರ್ಹತೆಗಳು.

ಹೌದು ಸ್ನೇಹಿತರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳು ಇರಬೇಕು ಏನೆಂದರೆ, ಕುಟುಂಬದ ವಾರ್ಷಿಕ ಆದಾಯವು ಒಂದು ವರ್ಷಕ್ಕೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ಆದಾಯವು 98,000 ಒಳಗಡೆ ಇರಬೇಕಾಗುತ್ತದೆ ಅದೇ ರೀತಿಯಾಗಿ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರ ವಾರ್ಷಿಕ ಆದಾಯವು 1,20,000 ಒಳಗಡೆ ಇರಬೇಕಾಗುತ್ತದೆ ಆಗ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.

 

ಅದೇ ರೀತಿಯಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿದಾರರ ವಯಸ್ಸು 18 ವರ್ಷದಿಂದ ಗರಿಷ್ಠ 55 ವರ್ಷದ ಒಳಗೆ ಇರಬೇಕಾಗುತ್ತದೆ. ಉಚಿತ ವಲಿಗೆ ಯಂತ್ರ ಪಡೆಯಲು ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಇರುವ ಹಿಂದುಳಿದ ವರ್ಗಗಳ ಪ್ರವರ್ಗ 1, 2A,3A,ಹಾಗೂ 3B ವರ್ಗಕ್ಕೆ ಸೇರಿದವರಾಗಿರಬೇಕು.

Free sewing machine
Free sewing machine

 

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ.

ಹೌದು ಸ್ನೇಹಿತರೆ ಈ ಮೇಲೆ ನೀಡಿರುವ ಅರ್ಹತೆಗಳನ್ನು ಫಲಾನುಭವಿಗಳು ಹೊಂದಿದ್ದರೆ ಮಾತ್ರ ಅಂಥವರು ಆಗಸ್ಟ್ 31ನೇ ತಾರೀಖಿನ ಒಳಗಾಗಿ ಈ ಕೆಳಗಡೆ ನೀಡಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

Free sewing machine ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು ಯಾವ್ಯಾವು ?

  • ಅರ್ಜಿದಾರರ ಆಧಾರ್ ಕಾರ್ಡ್ 
  • ಅರ್ಜಿದಾರರ ಒಂದು ಭಾವಚಿತ್ರ 
  • ಜನ್ಮ ದಿನಾಂಕ ಇರುವ ಯಾವುದಾದರು ಒಂದು ದಾಖಲೆ 
  • ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ರೇಷನ್ ಕಾರ್ಡ್ 
  • ಮತದಾರರ ಗುರುತಿನ ಚೀಟಿ 
  • ಗ್ರಾಮ ಪಂಚಾಯತಿ ಅಥವಾ ಪಂಚಾಯತ್ ರಾಜ್ ಅಧಿಕಾರಿಗಳಿಂದ ಅವರಿಗೆ ಮಾಡುತ್ತಿರುವ ದೃಢೀಕರಣ ಪತ್ರ 
  • ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರ ಇದ್ದರೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅವರೂ ಅರ್ಹತೆ ಹೊಂದಿರುವುದಿಲ್ಲ.

 

ಅರ್ಜಿ ಸಲ್ಲಿಸುವುದು ಹೇಗೆ ?

 ಈ ಕೆಳಗಡೆ ನೀಡಿರುವಂತಹ ಲಿಂಕನ್ನು ಮುಖಾಂತರ ನೀವು ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು  ಮೊಬೈಲ್ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ಸೈಟ್ನ ಲಿಂಕ್ ಕೆಳಗೆ ನೀಡಿರುತ್ತೇವೆ. ಅಥವಾ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲಿ ಮೇಲೆ ನೀಡಿರುವ ದಾಖಲೆಗಳೊಂದಿಗೆ ಭೇಟಿ ನೀಡುವ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ..

ಹೌದು ಸ್ನೇಹಿತರೆ ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಸೋಶಿಯಲ್ ಮೀಡಿಯಾದ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಇದೇ ರೀತಿಯ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಸಂಗ್ರಹಿಸಿಕೊಳ್ಳಿ…

Leave a Comment