Education loan : ವಿದ್ಯಾರ್ಥಿಗಳಿಗೆ ರಾಜ್ಯದ ಹೊಸ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಪ್ರಾರಂಭ ! ಇದರ ಮೂಲಕ ಅರ್ಜಿ ಸಲ್ಲಿಸಿ..!

Education loan :- ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ವಿದ್ಯಾರ್ಥಿಗಳಿಗೆ ಸಿಗುವಂತಹ ಎಜುಕೇಶನ ಲೋನ್ ನ ಬಗ್ಗೆ ಪ್ರಮುಖವಾದ ಮಾಹಿತಿ ಈ ಮಾಹಿತಿಯ ಬಗ್ಗೆ ತಮಗೆಲ್ಲರಿಗೂ ಬೀಸುವ ವಿಷಯವೇನೆಂದರೆ ರಾಜ್ಯ ಸರ್ಕಾರವು ಹೊಸ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯಕ್ಕಾಗಿ ಅವಕಾಶ ನೀಡಲಾಗಿದೆ

ಇದರ ಬಗ್ಗೆ ಪರಿಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವನ್ನು ನೀಡುತ್ತದೆ ಆದ್ದರಿಂದ ತಾವುಗಳು ಈ ಲೇಖನವನ್ನು ಕೊನೆತನಕ ಗಮನವಿಟ್ಟುಕೊಂಡು ಸೂಕ್ಷ್ಮ ರೀತಿಯಲ್ಲಿ ವೀಕ್ಷಿಸಬೇಕು ಹಾಗೂ ಇದನ್ನು ಪರಿಪೂರ್ಣವಾಗಿ ಓದಬೇಕು ಕೊನೆತನಕ ಓದಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಸಿಗುವಂತಹ ವಿದ್ಯಾಭ್ಯಾಸ ಪಡೆಯಲು ಸಾಲ ಸೌಲಭ್ಯದ ಕುರಿತು ಮಾಹಿತಿ ಲಭ್ಯವಾಗುತ್ತದೆ ಒಂದು ವೇಳೆ ಈ ಮಾಹಿತಿಯನ್ನು ನೀವು ಪರಿಪೂರ್ಣವಾಗಿ ಹೋದೆ ಅರ್ಥೈಸಿಕೊಳ್ಳಲಾಗದಿದ್ದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗುವುದಿಲ್ಲ

ಒಂದು ಲೇಖನದಲ್ಲಿ ನಿಮಗೆ ಹೊಸ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಪರಿಪೂರ್ಣವಾದ ಮಾಹಿತಿ ಇರುತ್ತದೆ ಆದ್ದರಿಂದ ಈ ಈ ಲೇಖನವನ್ನು ಕೊನೆಯ ತನಕ ಓದಿ ಮತ್ತು ಅರ್ಥೈಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯದ ಕುರಿತು ಪರಿಪೂರ್ಣವಾದ ಮಾಹಿತಿ ದೊರಕುತ್ತದೆ ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕೆಂಬುದರ ಮಾಹಿತಿ ಸ್ಪಷ್ಟವಾಗಿ ತಿಳಿಯುತ್ತದೆ

 

WhatsApp Group Join Now
Telegram Group Join Now       

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ  ಮನೆ ಇಲ್ಲದ ಬಡವರಿಗೆ ಉಚಿತ ಮನೆ ಹಂಚಿಕೆ ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ.

 

Education loan ಶಿಕ್ಷಣದ ಲೋನ್

ಹೌದು ಗೆಳೆಯರೇ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಪಡೆಯಲು ನಮ್ಮ ರಾಜ್ಯ ಸರ್ಕಾರವು ಸಾಲ ಸೌಲಭ್ಯವನ್ನು ನೀಡಲು ಅವಕಾಶ ಮಾಡಿಕೊಟ್ಟಿದೆ ಯಾರಿಗೆ ವಿದ್ಯಾಭ್ಯಾಸ ಮಾಡಲು ಹಣದ ಅವಶ್ಯಕತೆ ಇದೆ ಮತ್ತು ಸಾಲದ ರೂಪದಲ್ಲಿ ಹಣವನ್ನು ಪಡೆಯಲು ನಮ್ಮ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದೆ ಆದ್ದರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಸಾಲ ಸೌಲಭ್ಯವನ್ನು ಪಡೆದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು

ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲತೆಗಳೇನು ಹಾಗೂ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬುವುದರ ಮಾಹಿತಿ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಆದ ಕಾರಣ ತಾವುಗಳು ಸೂಕ್ಷ್ಮವಾಗಿ ಗಮನಿಸಿ ಹಾಗೂ ಕೊನೆಯ ತನಕ ಓದಬೇಕಾಗಿ ಮನವಿ

 

Education loan
Education loan

 

Education loan ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಅಲ್ಪಸಂಖ್ಯಾತರ ವರ್ಗಗಳಿಗೆ ಸೇರಿರುವಂತ ವಿದ್ಯಾರ್ಥಿಗಳು
ಈ ಸಾಲಕ್ಕೆ ಅಥವಾ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಕ್ರಿಶ್ಚಿಯನ್ ಜೈನ್ ಬೌದ್ಧರು ಸಿಕ್ಕರು ಮುಸ್ಲಿಮರು ಹಾಗೂ ಫಾರ್ಷಿಯನರು ಮುಂತಾದ ವರ್ಗಗಳಿಗೆ ಸೇರಿರುವ ವಿದ್ಯಾರ್ಥಿಗಳು ಈ ಸಾಲು ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ

Education loan ಅರ್ಜಿ ಸಲ್ಲಿಸುವ ವಿಧಾನ

ಗೆಳೆಯರೇ ಈ ಒಂದು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ನಾವು ಕೆಳಗೆ ಒಂದು ಲಿಂಕ್ ನೀಡಿರುತ್ತೇವೆ ಆ ಒಂದು ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಸಾಲ ಸೌಲಭ್ಯಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನೇನು ಎಂಬುದರ ಬಗ್ಗೆ ಈ ಕೆಳಗೆ ಪರಿಪೂರ್ಣವಾದ ಮಾಹಿತಿ ನೀಡಲಾಗಿದೆ

ಅರ್ಜಿ ಸಲ್ಲಿಸಲು ಈ ಲಿಂಕ್ ನ ಮೇಲೆ ಒತ್ತಿ

Education loan ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಸಿಇಟಿ ಪ್ರವೇಶ ಪತ್ರ
  • ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
  • 10ನೇ ತರಗತಿಯ ಅಂಕಪಟ್ಟಿ
  • ನೀಟ್ ಪ್ರವೇಶ ಪತ್ರ
  • ಬ್ಯಾಂಕ್ ಖಾತೆಯ ವಿವರಗಳು
  • ಸ್ವಯಂ ಘೋಷಣೆ ಪತ್ರ
  • ಪೋಷಕರ ಸ್ವಯಂ ಘೋಷಣ ಪತ್ರ
  • ಕಾಲೇಜಿಗೆ ಪ್ರವೇಶ ಬಾಗಿಲು ಅರ್ಜಿ ಶುಲ್ಕ

ವಿಶೇಷ ಸೂಚನೆ :- ಗೆಳೆಯರೇ ಈ ಒಂದು ಸಾಲ ಸೌಲಭ್ಯವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತಿರುವ ಅರಿವು ರಿನಿವಲ್ ಸಾಲದ ಯೋಜನೆಯಾಗಿದೆ ಈ ಒಂದು ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಸಿಇಟಿ ಹಾಗೂ ನೀಟ್ ಸ್ನಾತಕೊತ್ತಾರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ.

ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಕರ್ನಾಟಕ ಮಾಹಿತಿ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ…

Leave a Comment