Bpl ration card update : ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ! ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ.

Bpl ration card update :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಸ್ನೇಹಿತರೆ ಅನ್ನ ಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ಹಣದ ಬದಲಿಗೆ ಫುಡ್ ಕಿಟ್ ನೀಡುವ ತೀರ್ಮಾನದಿಂದ ಸರ್ಕಾರ ಹಿಂದೆ ಸರಿದಿದೆ ಎಂದು ನೋಡಬಹುದಾಗಿದೆ. ಮಾಸಿಕ ಹಣ ಪಡೆಯುತ್ತಿದ್ದ ಬಿಪಿಎಲ್ ರೇಷನ್ ಕಾರ್ಡ್ ದಾರರು ಇನ್ನು ಮುಂದೆಯೂ ಸಹ ಹಣವನ್ನು ಸ್ವೀಕರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೆಕ್ಕವನ್ನು ಕೊನೆಯವರೆಗೂ ನೋಡಿ.

 

ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದಿದೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ 10 ಕೆಜಿ ಅಕ್ಕಿಯನ್ನು ನೀಡುವ ಗುರಿಯಾಗಿತ್ತು ಆದರೆ ಐದು ಕೆಜಿ ಅಕ್ಕಿ ನೀಡಲು ಮಾತ್ರ ಸಾಧ್ಯವಾಗಿತ್ತು. ಇನ್ನುಳಿದ ಐದು ಕೆಜಿ ಅಕ್ಕಿಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿಂದೆ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಹಕ್ಕಿಯ ಬದಲಿಗೆ ಹಣ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಬಂದ ಸುದ್ದಿ ಪ್ರಕಾರ 5 ಕೆಜಿ ಅಕ್ಕಿ ಹಣವೇ ನೀಡುತ್ತೇವೆ ಎಂದು ತಿಳಿಸಿದ್ದಾರೆ.

 

WhatsApp Group Join Now
Telegram Group Join Now       

SBI ನಲ್ಲಿ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡಲಾಗುತ್ತದೆ ! ಬೇಗನೆ ಅರ್ಜಿ ಸಲ್ಲಿಸಿ ಎಸ್ ಬಿ ಐ ನಲ್ಲಿ ಹೋಂ ಲೋನ್ ಪಡೆದುಕೊಳ್ಳಿ ..

 

Bpl ration card update 

ಸ್ನೇಹಿತರೆ 5 ಕೆ.ಜಿ ಅಕ್ಕಿಯ ಬದಲಿಗೆ ಮಾಜಿಕ ಹಣ ಪಡೆಯುತ್ತಿದ್ದ ಬಿಪಿಎಲ್ ರೇಷನ್ ಕಾರ್ಡ್ದಾರರು ಇನ್ನು ಮುಂದೆಯೂ ಸಹ ಈ ಹಣವನ್ನು ಸ್ವೀಕರಿಸಲಿದ್ದಾರೆ. ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಹತ್ವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಸ್ನೇಹಿತರೆ ಈ ಹಿಂದೆ ನೋಡುವುದಾದರೆ ಐದು ಕೆಜಿ ಅಕ್ಕಿಯ ಮೊದಲು ಹಣ ನೀಡುತ್ತಿದ್ದ ಹಣವನ್ನು ನೀಡುವುದಿಲ್ಲ ಅದರ ಬದಲಿಗೆ ಹತ್ತು ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಸುದ್ದಿ ಹರದಾಡುತ್ತಿತ್ತು ಆದರೆ ಅದು ಇವಾಗ ಸುಳ್ಳಾಗಿದೆ.

 

ಸ್ನೇಹಿತರೆ ಈ ಹಿಂದೆ ಅಕ್ಕಿ ನಿಲ್ಲಿಸಿ ಫುಡ್ ಕಿಟ್ ಕೊಡಲು ಚಿಂತೆನೆ ನಡೆದಿತ್ತು ಆದರೆ ಇದೀಗ ಸುಸೂತ್ರವಾಗಿ ಮುಂದುವರಿದಿರುವ ಅನ್ನಭಾಗ್ಯ ಯೋಜನೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಕ್ಟೋಬರ್ ತಿಂಗಳಿನಿಂದ ಬಿಪಿಎಲ್ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಸ್ತಾವನೆಯನ್ನು ಸಂಪುಟ ಕೈಬಿಟ್ಟಿದೆ ಎಂದು ಹೇಳಬಹುದು.

 

Bpl ration card update 5 ಕೆಜಿ ಅಕ್ಕಿಗೆ ಹಣ ಮುಂದುವರಿಯುತ್ತಾ.

ಸ್ನೇಹಿತರೆ ಸದ್ಯದ ವ್ಯವಸ್ಥೆಯಂತೆ ತಲ ಐದು ಕಿಲೋ ವತ್ತು ರೂಪಾಯಿ ಹಣದ ನೇರ ವರ್ಗಾವಣೆ ಮುಂದುವರಿಸಲು ಸಂಪುಟ ಸಭೆಯು ತೀರ್ಮಾನ ಮಾಡಿದೆ. ಸಮಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಈ ವಿಷಯ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಚಲೋಗೆ 28 ರೂಪಾಯಿ ದರದಲ್ಲಿ ಅಕ್ಕಿ ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಭರವಸೆಯಂತೆ 10 ಕೆಜಿ ಆಹಾರ ಧಾನ್ಯ ವಿತರಣೆ ಆರಂಭಿಸಬಹುದೇ ಅಥವಾ ಐದು ಕೆಜಿ ಅಕ್ಕಿ ಜೊತೆಗೆ ಅರ್ಧ ಕೆಜಿ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ ಮತ್ತು ಅರ್ಧ ಕೆಜಿ ಸಕ್ಕರೆ ಒಳಗೊಂಡ ಫುಡ್ ಕಿಟ್ ವಿತರಿಸಬಹುದೇ. ಇಲ್ಲ ಈಗಿರುವ ತಲಾ 5 ಕೆಜಿ ಅಕ್ಕಿ ಮತ್ತು 170 ಡಿವಿಟಿ ವ್ಯವಸ್ಥೆಯನ್ನು ಮುಂದುವರಿಸಬಹುದು. ಎಂಬುವುದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಮೂರು ಆಯ್ಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

 

ಸ್ನೇಹಿತರೆ ಹಾಲಿ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿದ್ದು ಫುಡ್ ಕಿಟ್ ಅಥವಾ ಬೇರೆ ಆಯ್ಕೆಯಿಂದ ವ್ಯವಸ್ಥೆಯಲ್ಲಿ ಅನಪೇಕ್ಷಿತ ಗೊಂದಲ ಸೃಷ್ಟಿಯಾಗಬಹುದು ಅದಕ್ಕೆ ಬೇಡ ಎಂದು ಹೇಳಿದರು. ಅದರ ತಂಟೆಗೆ ಈಗ ಬೇಡ ಎಂದು ಬಹುತೇಕ ಸಚಿವರು ವಾರ್ಷಿಕ ಹಿನ್ನೆಲೆಯಲ್ಲಿ ಆದಿ ವ್ಯವಸ್ಥೆ ಮುಂದುವರಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ.

Bpl ration card update
Bpl ration card update

 

ಸ್ನೇಹಿತರೆ ಇದರಿಂದ ಬಿಪಿಎಲ್ ರೇಷನ್ ಕಾರ್ಡ್ ಅದರ ಬಗ್ಗೆ ಮುಂದೆಯೂ ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಹಣ ತಲಾ 170 ರೂಪಾಯಿ ನಂತೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ಮಾಹಿತಿಯನ್ನು ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಅಧ್ಯಕ್ಷತೆ ಸ್ಥಾನದಲ್ಲಿ ಘೋಷಣೆ ನೀಡಲಾಗಿದೆ.

 

ಸ್ನೇಹಿತರೆ ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಸುದ್ದಿ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಈ ಮಾಧ್ಯಮದ ಚಂದದಾರರಾಗಿರಿ ಏಕೆಂದರೆ ನಾವು ಪ್ರಸಾರ ಮಾಡುವ ಮಾಹಿತಿ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇದೇ ರೀತಿಯ ಇನ್ನಷ್ಟು ಸುದ್ದಿ ಮಾಹಿತಿಗಳನ್ನು ಕಂಡುಕೊಳ್ಳಲು ಯಶಸ್ವಿಯಾಗಿ..

Leave a Comment