BPL Ration card ban :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಸ್ನೇಹಿತರೆ ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಲ್ಲಿ ಕೆಲವರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅಮಾನತ್ತು ಮಾಡಲಾಗಿದೆ. ಯಾರ ಯಾರ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ. ಎಂಬ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ರೇಷನ್ ಕಾರ್ಡ್ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಬೇಕಾದಲ್ಲಿ ನೀಡಿರುತ್ತೇವೆ ಆದ ಕಾರಣ ತಪ್ಪದೆ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಚಿಕ್ಕಮಗಳೂರು : ಕರ್ನಾಟಕ ಸರಕಾರ ಬಿಡುಗಡೆ ಮಾಡಿರುವ 1.20 ಲಕ್ಷ ರೂಪಾಯಿಗಳಿಗಿಂತ ಅಧಿಕ ಆದಾಯ ಹೊಂದಿರುವ ಪಟ್ಟಿಯು ಜಿಲ್ಲೆಯ ಕಾಫಿ ತೋಟಗಳ ಕೂಲಿಕಾರ್ಮಿಕರು, ಗಾರೆ ಕೆಲಸದವರು, ಮತ್ತು ಖಾಸಗಿ ಸಂಸ್ಥೆಗಳ ನೌಕರಿಯಲ್ಲಿ ಬಾರಿ ಆತಂಕವನ್ನು ಉಂಟು ಮಾಡದೆ ಈ ಪಟ್ಟಿಯಲ್ಲಿ ಬಿಪಿಎಲ್ ಕಾಡು ಬಂದಿರುವ ಹಲವರು ಕುಟುಂಬದ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಚಿಂತೆ ಪಡುತ್ತೇವೆ ಏಕೆಂದರೆ ಡಿಪಿಎಲ್ ರೇಷನ್ ಕಾರ್ಡ್ ಕಳೆದುಕೊಳ್ಳುವ ಅಪಾಯವು ಅವರ ಆಹಾರ ಮತ್ತು ಆರೋಗ್ಯದ ಭದ್ರತೆಯನ್ನು ಕದಡಲಿದೆ. ಈ ಲೇಖನದ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
BPL Ration card ban ಇಂಥವರ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಸ್ನೇಹಿತರೆ ಕೂಲಿ ಕಾರ್ಮಿಕರು, ಸಾಮಾನ್ಯವಾಗಿ ಕಡಿಮೆ ಆದಾಯ ಹೊಂದಿರುವವರಿಗಾಗಿ ಪರಿಗಣಿಸಲ್ಪಡುತ್ತಾರೆ ಆದರೆ 1.20 ಲಕ್ಷ ರೂಪಾಯಿ ಆದಾಯ ಮಿತಿಯನ್ನು ಮೀರಿರುವವರು ಪಟ್ಟಿಯಲ್ಲಿ ಅವರಿಗೆ ಸ್ಥಾನ ಸಿಕ್ಕಿರುವುದು ಸ್ವತಃ ಕಾರ್ಮಿಕರಲ್ಲಿ ಆಘಾತವನ್ನು ಮೂಡಿಸಿದೆ ಈ ಪಟ್ಟಿ ಅನೇಕ ಕಾರ್ಮಿಕ ಕುಟುಂಬಗಳನ್ನು ಮೌಲ್ಯಮಾಪನದಿಂದ ಹೊರಗಡೆ ಹೋದರೊಂದಿಗೆ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವ ಸಾಧ್ಯತೆಯೊಂದಿಗೆ ಎದುರಾಗಿರುವುದರಿಂದ ಅವರ ಆರ್ಥಿಕ ಸ್ಥಿತಿಗೆ ಸವಾಲು ಹಾಕುತ್ತಿದೆ. ಎಂದು ನೋಡಬಹುದು
BPL Ration card ban ಪತ್ತೆ ಆದ ವ್ಯವಸ್ಥೆ.
ಸ್ನೇಹಿತರೆ ಪಡೆದ ಆಧಾರ ಪತ್ರಗಳ ಮೇಲೆ ಡಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಹತೆ ನೀಡುವಲ್ಲಿ ಉಂಟಾಗಿರುವ ಅನ್ಯೋನ್ಯತೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಶ್ನಾರ್ಥಕವಾಗಿದೆ ಆದಾಯ ದೃಢೀಕರಣ ಪತ್ರಕ್ಕೆ ನೀಡಿದ ಸುಧಾರಿತ ಪ್ರಮಾಣಗಳು ಕುಟುಂಬದ ಸದಸ್ಯರ ಕಾರ್ಯನಿರ್ವಹಣಾ ಸ್ಥಿತಿ ಮತ್ತು ಬೇರೆ ಆರ್ಥಿಕ ಮೂಲಗಳಿಂದ ಪಡೆದ ಆದಾಯವನ್ನು ಸರಿಯಾಗಿ ಪರಿಗಣಿಸದೆ ಇವರನ್ನು 1.20 ಲಕ್ಷ ಆದಾಯ ಹೊಂದಿರುವ ಪಟ್ಟಿಗೆ ಸೇರಿಸಲಾಗಿದ್ದು ಅಸಮರ್ಪಕವೆನಿಸುತ್ತದೆ.
ಸಾರ್ವಜನಿಕರು ಈ ಪಟ್ಟಿಯ ವಿರುದ್ಧ ಗಂಭೀರವಾಗಿ ಪ್ರತಿನಿಧಿಸಿದ್ದಾರೆ. ಅವರು ಕಂದಾಯ ಮತ್ತು ಆಹಾರ ಇಲಾಖೆಗಳಿಂದ ಅಧಿಕಾರಿಗಳನ್ನು ಫಲಾನುಭವಿಗಳ ನೈಜ ಆದಾಯವನ್ನು ಪರಿಶೀಲಿಸಲು ಹಾಗೂ ಬಿಪಿಎಲ್ ಕಾರ್ಡ್ ಮಾಡಲು ಹೊರದೂರಿನ ಪ್ರಕ್ರಿಯೆಗೆ ಒತ್ತಾಯಿಸುತ್ತಿದ್ದಾರೆ ಸಾರ್ವಜನಿಕರ ಪ್ರಕಾರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಯಾವುದೇ ನಿರ್ಧಾರ ನೈಜ ಫಲಾನುಭವಿಗಳಿಗೆ ಬಾರಿ ಹಾನಿ ಉಂಟು ಮಾಡುತ್ತವೆ.
ತಹಸಿಲ್ದಾರ್ ಹೇಳಿಕೆ
ಸ್ನೇಹಿತರೆ ಚಿಕ್ಕಮಗಳೂರು ತಾಲೂಕಿನ ತಸಿಲ್ದಾರ್ ಸುಮಂತ್ ಅವರು ಈ ಪಟ್ಟಿಯನ್ನು ವಾಸ್ತವಿಕವಾಗಿ ಪರಿಶೀಲಿಸುತ್ತಿರುವುದಾಗಿ ಮತ್ತು ಯಾವುದೇ ಫಲಾನುಭವಿಯನ್ನು ಬಿಪಿಎಲ್ ಪಟ್ಟಿಯಿಂದ ತೆಗೆಯಲು ಪ್ರಸ್ತುತ ಯತ್ನಿಸಲಾಗುವುದಿಲ್ಲವೆಂಬ ಸ್ಪಷ್ಟಪಡಿಸಿದ್ದಾರೆ.
ಕೊನೆಯದಾಗಿ ಈ ವಿಚಾರವೂ ಕೇವಲ ಸರ್ಕಾರ ನಿರ್ಣಯದ ಕುರಿತು ಪ್ರಶ್ನೆಯನ್ನು ಮಾತ್ರವಲ್ಲ ಬಿಪಿಎಲ್ ತಂತ್ರಜ್ಞಾನವನ್ನು ಪರಿಷ್ಕರಿಸುವ ಅಗತ್ಯವನ್ನು ಸೂಚಿಸುತ್ತದೆ ಬಡ ಕುಟುಂಬಗಳ ನಿಜವಾದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಆದಾಯವನ್ನು ಮೌಲ್ಯಮಾಪನ ಮತ್ತು ಕಾರ್ಡ್ ಹಕ್ಕನ್ನು ಖಚಿತಪಡಿಸಲು ಸುಧಾರಿತ ವ್ಯವಸ್ಥೆಗಳ ಅವಶ್ಯಕತೆಗಳನ್ನು ಸರ್ಕಾರದ ಮುಂದಿಟ್ಟಿದೆ ಎಂದು ನೋಡಬಹುದು.
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರು ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಈ ಮಾಧ್ಯಮಕ್ಕೆ ಚಂದದಾರರಾಗಿರಿ ಏಕೆಂದರೆ ನಾವು ದಿನನಿತ್ಯ ಪ್ರಸಾರ ಮಾಡುವ ಮಾಹಿತಿಗಳು ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತವೆ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ರೀತಿಯ ದಿನನಿತ್ಯದ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಿ…