Annabhagya yojana latest update : ಅನ್ನಭಾಗ್ಯ ಹಣ ಬಿಡುಗಡೆಯ ಕುರಿತು ಮಹತ್ವದ ಬದಲಾವಣೆ.
Annabhagya yojana latest update :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಸ್ನೇಹಿತರೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯಲ್ಲಿ ಈ ಹಿಂದೆ ಅಕ್ಕಿ ಬದಲು ಹಣವನ್ನು ನೀಡಲಾಗುತ್ತಿತ್ತು ಈ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ಬದಲಾವಣೆ ಮಾಡಲಾಗಿದೆ. ನಾ ಬದಲಾವಣೆ ಏನೆಂದು ನೋಡಲು ಮತ್ತು ಹಣದ ಬದಲು ಏನನ್ನು ನೀಡುತ್ತಾರೆ ಎಂಬುದರ ಮಾಹಿತಿ ಲೇಖನದಲ್ಲಿ ವಿವರಿಸಲಾಗಿದೆ ಆದಕಾರಣ ಲೇಖನವನ್ನು ತಪ್ಪದೆ ಕೊನೆಯವರೆಗೂ … Read more