SBI scholarship :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 ಭವಿಷ್ಯದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಭಾರತದಲ್ಲಿ ಶಿಕ್ಷಣವು ಆರ್ಥಿಕ ಹಿನ್ನೆಲೆಯಿಂದ ಮುಂದಿನ ತಲೆಮಾರಿನ ಸಾಧನೆಗೆ ಪ್ರಮುಖ ಅಡಿಗಲ್ಲು ಆಗಿದೆ. ದೇಶಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಲು ಸ್ಬಿಐ ಫೌಂಡೇಶನ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 ರನ್ನು ಆರಂಭಿಸಲಾಗಿದೆ ಆಗಿದೆ ಒಂದು ವಿದ್ಯಾರ್ಥಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಗುಡಿಯನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ.
SBI scholarship ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ 2024
ಈ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ ಎಸ್ಬಿಐ ಫೌಂಡೇಶನ್ ಇಂಟಿಗ್ರೇಟೆಡ್ ಲರ್ನಿಂಗ್ ಮಿಷನ್ ಅಡಿಯಲ್ಲಿ ಪ್ರಾರಂಭಿಸಲಾಯಿತು. ಇದು ಆರರಿಂದ 12ನೇ ತರಗತಿಯವರೆಗೂ ಮತ್ತು ಉನ್ನತ NIRF ರಾಂಕಿಂಗ್ ಗಳ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅರ್ಥ ಸಹಾಯವನ್ನು ಒದಗಿಸಲಾಗುತ್ತದೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಮುಂದುವರಿಸಲು INR 7.5 ಲಕ್ಷದವರೆಗೆ ಆರ್ಥಿಕ ಬೆಂಬಲ ಪಡೆಯಬಹುದಾಗಿದೆ.
SBI scholarship ಅರ್ಜಿದಾರರ ಅರ್ಹತೆ
- ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಹಾಗೂ. ಆರರಿಂದ 12ನೇ ತರಗತಿ ಹಾಗೂ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬಹುದು.
- ಇಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75 ಅಂಕಗಳನ್ನು ಗಳಿಸಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ಐ ಎನ್ ಆರ್ 3 ಲಕ್ಷದ ಮಿತಿಯೊಳಗಿರಬೇಕು.
- 50% ಮೀಸಲಾತಿ ಮಹಿಳಾ ವಿದ್ಯಾರ್ಥಿಗಳಿಗೆ ನೀಡಲಾಗಿದ್ದು.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಈ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ.
SBI scholarship ಆಶಾ ವಿದ್ಯಾರ್ಥಿ ಇವತ್ತಿನ ಕಾರ್ಯಕ್ರಮ 2024 ಪ್ರಶಸ್ತಿ ವಿವರಗಳು
- ಸ್ನೇಹಿತರೆ 6 ರಿಂದ 12ನೇ ತರಗತಿವರೆಗೆ ತಲಾ 15,000 ರೂಪಾಯಿಗಳು
- ಪದವಿ ಪೂರ್ವ ವಿದ್ಯಾರ್ಥಿಗಳಿಗೆ 50,000 ವರೆಗೂ
- ನಾಥ ಕೊತ್ತೂರು ವಿದ್ಯಾರ್ಥಿಗಳಿಗೆ 70000 ವರೆಗೂ
- IIT ಬೆಳಗ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 200000 ರೂಪಾಯಿಗಳ ವರೆಗೆ
- IIM ಗಳಲ್ಲಿ ಎಂಬಿಎ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ 7,50,000 ವರೆಗೂ
SBI scholarship ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು.
- ಇಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪ್ರಸ್ತುತ ವರ್ಷದ ಅರ್ಜಿ ಶುಲ್ಕ ರಶೀದಿ
- ಬನಾ ಫೈಡ್ ಪ್ರಮಾಣ ಪತ್ರ
- ಅರ್ಜಿದಾರರ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳು
- ಆದಾಯ ಪುರಾವೆ
- ಅರ್ಜಿದಾರರ ಭಾವಚಿತ್ರ
- ಜಾತಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ :- ಅಕ್ಟೋಬರ್ 1/ 2024.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಸ್ನೇಹಿತರೆ ಮೊದಲು ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ (ವೆಬ್ಸೈಟ್ನ ಲಿಂಕ್ ಕೆಳಗೆ ನೀಡಿರುತ್ತೇವೆ )
- ನಂತರ ನೊಂದಣಿ ಎನ್ನು ಮಾಡಿ ಕೊಳ್ಳಿ ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು
- ಅಲ್ಲಿ ಅವರು ಕೇಳಿರುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ
- ಸಂಪೂರ್ಣ ಅರ್ಜಿ ನಮೋನೆಯನ್ನು ಪೂರ್ವ ವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವ ವೀಕ್ಷಣೆಗೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಅಂತಿಮ ಸಲ್ಲಿಕೆ ಮೊದಲು ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರ ಅಂತಿಮ ಸಲ್ಲಿಕೆಯನ್ನು ಮಾಡಿ.
👉👉ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ👈👈
ಸ್ನೇಹಿತರೆ ಇನ್ನೂ ಕೊನೆಯದಾಗಿ ಹೇಳುವುದಾದರೆ ಆಶಾಸ್ ಕಾಲರ್ ಶಿಪ್ ಪ್ರೋಗ್ರಾಮ್ 2024 ಯುವ ಪ್ರತಿಭೆಗಳಿಗೆ ಭವಿಷ್ಯವನ್ನು ರೂಪಿಸಲು ಒಂದು ಒಳ್ಳೆಯ ಅವಕಾಶ ಈ ಪ್ರೋಗ್ರಾಮ್ ಮೂಲಕ ಸಮಾಜದ ಹಿಂದುಳಿದ ವರ್ಗಗಳ ಸುಧಾರಿತ ಶಿಕ್ಷಣದ ಅಂಗವನ್ನು ಸೃಷ್ಟಿಸಲಾಗುತ್ತಿದೆ. ಅವರಿಗೆ ಬೆಳವಣಿಗೆ ಅವಶ್ಯಕತೆ ಎಂದು ತಿಳಿಯಬಹುದು.
ಸ್ನೇಹಿತರೆ ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ karnatakamahiti.com ವೆಬ್ ಸೈಟಿಗೆ ಭೇಟಿ ನೀಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳುವ ಮೂಲಕ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಿ…