Airtel recharge plans :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಏರ್ಟೆಲ್ ಅನ್ನ ಪ್ರಿಪೇರ್ಡ್ ಗ್ರಾಹಕರಿಗೆ ಗಣೇಶ್ ಹಬ್ಬದ ಪ್ರಯುಕ್ತ ಹೊಸ ರೆಕಾರ್ಡ್ ಗಳನ್ನು ಬಿಡುಗಡೆ ಮಾಡಿದ್ದು ಇದನ್ನು ರಿಚಾರ್ಜ್ ಮಾಡಿಸಲು ಸೆಪ್ಟೆಂಬರ್ ಆರರಿಂದ 11ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಬೆಲೆ ಎಷ್ಟು ಹಾಗೂ ರಿಚಾರ್ಜ್ ಪ್ಲಾನ್ ಗಳ ವಿಶೇಷತೆಗಳೇನು ಎಂಬ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ..
ಹೌದು ಗೆಳೆಯರೇ ಇದೇ ರೀತಿಯ ಸರ್ಕಾರಿ ಹುದ್ದೆಗಳ ಹಾಗೂ ಸರ್ಕಾರಿ ಯೋಜನೆಗಳ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಗಳು ಮುಂತಾದ ಖಾಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಬ್ಯಾಂಕುಗಳಲ್ಲಿ ಇಡಲಾಗುವ ವಿವಿಧ ರೀತಿಯ ಸಾಲಗಳನ್ನು ಬಡ್ಡಿ ದರದಲ್ಲಿ ಯಾವ ರೀತಿ ತೆಗೆದುಕೊಳ್ಳಬಹುದು ಜೊತೆಗೆ ಕರ್ನಾಟಕದ ರಾಜ್ಯಗಳನ್ನು ತಕ್ಷಣವಾಗಿ ಪಡೆದುಕೊಳ್ಳಲು ನಮ್ಮ WHATSAPP ಗಳಿಗೆ ಜಾಯಿನ್ ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಿ.
Airtel recharge plans ಏರ್ಟೆಲ್ ಟೆಲಿಕಾಂ ಸಂಸ್ಥೆ
ಹೌದು ಗೆಳೆಯರೇ, ನಮ್ಮ ಭಾರತ ದೇಶದಲ್ಲಿ ಇರುವಂತಹ ಟೆಲಿಕಾಂ ಸರ್ವಿಸ್ ಸೆಂಟರ್ ಗಳಲ್ಲಿ ಅತ್ಯಂತ ದೊಡ್ಡ ಪಾಲು ಹೊಂದಿರುವ ದೈತ್ಯ ಕಂಪನಿಗಳೆಂದರೆ ಅದು ಏರ್ಟೆಲ್ ಮತ್ತು ಜಿಯೋ ಈ ಎರಡು ಕಂಪನಿಗಳು ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ 80ರಷ್ಟು ಪಾಲುದಾರಿಕೆಯನ್ನು ಹೊಂದಿವೆ ಎಂದು ನೋಡಬಹುದು. ಹಾಗೂ ಸಾಕಷ್ಟು ಗ್ರಾಹಕರು ಈ ಒಂದು ಸಂಸ್ಥೆಗಳ ಸೇವೆಗಳನ್ನು ಬಳಸುತ್ತಿದ್ದಾರೆ. ಅದೇ ರೀತಿಯಾಗಿ ನೀವು ಏರ್ಟೆಲ್ ಸಿಮ್ ಹೊಂದಿದವರು ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿದರೆ ನಿಮಗೆ ಎಷ್ಟೆಲ್ಲಾ ಉಪಯೋಗಗಳಿವೆ ಎಂಬ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ ಆದಕಾರಣ ಲೇಖನವನ್ನು ತಪ್ಪದೇ ಕೊನೆಯವರೆಗೂ ನೋಡಿ
ಹೌದು ಗೆಳೆಯರೇ ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ಪ್ಲಾನ್ ಗಳ ಬೆಲೆ ಹೆಚ್ಚಿಗೆ ಮಾಡಿದ ಕಾರಣದಿಂದ ಕಡಿಮೆ ಬೆಲೆ ನೀಡುವಂತಹ ತರಕಾರಿ ಸೌಂದರ್ಯ ಬಿ ಎಸ್ ಏನ್ ಎಲ್ ಮತ್ತು ಮುಂತಾದ ಟೆಲಿಕಾಂ ಸಂಸ್ಥೆಗಳಿಗೆ ಕೋರ್ಟ್ ಆಗುತ್ತಿದ್ದಾರೆ ಇದನ್ನು ನಿಲ್ಲಿಸುವ ಸಲುವಾಗಿ ಜಿಯೋ ಅತ್ಯಂತ ಕಡಿಮೆ ಬೆಲೆಯ ಹಾಗೂ ಒಟಿಪಿ ಆಫ್ ರವರು ನೀಡುವ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿಸಿತು ಇದಕ್ಕೆ ಟಕ್ಕರ್ ನೀಡಲು ಉದ್ದೇಶದಿಂದ ಏರ್ಟೆಲ್ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಮತ್ತು ಓಟಿಪಿ ಆಫರಗಳ ನೀಡುವ ಹೊಸ ರೆಕಾರ್ಡ್ ಗಳನ್ನು ಪರಿಚಯ ಮಾಡಿದೆ.
ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಎದುರಾಳಿಗಳಿಗೆ ಟಕ್ಕರ್ ನೀಡುವ ಉದ್ದೇಶದಿಂದ ಸ್ನೇಹಿತರೆ ಸೆಪ್ಟೆಂಬರ್ 6 ರಿಂದ 11ನೇ ತಾರೀಖಿನ ಮಧ್ಯದಲ್ಲಿ ಈ ರಿಚಾರ್ಜ್ ಮಾಡಿಸಿಕೊಂಡವರಿಗೆ ಅನ್ಲಿಮಿಟೆಡ್ ಫೆಸ್ಟಿವಲ್ ಆಫರ್ ಜಾರಿಗೆ ತಂದಿದೆ ಈ ಯೋಜನೆಗಳ ಮೂಲಕ ರಿಚಾರ್ಜ್ ಮಾಡಿಸಿಕೊಂಡಂತ ಜನರಿಗೆ ಹೆಚ್ಚುವರಿಗಾಗಿ subscription ಹಾಗೂ ಮುಂತಾದ ಸೇವೆಗಳನ್ನು ಆಫರ್ ನೀಡುತ್ತಿದೆ.
Airtel recharge plans ಗಣೇಶ್ ಹಬ್ಬದ ಪ್ರಯುಕ್ತ ಹೊಸ ರಿಚಾರ್ಜ್ ಪ್ಲಾನ್ ಪರಿಚಯ.
ಹೌದು ಗೆಳೆಯರೇ ಗಣೇಶ್ ಚತುರ್ಥಿ ಹಾಗೂ ಹಬ್ಬದ ಪ್ರಯುಕ್ತ ಏರ್ಟೆಲ್ ತನ್ನ ಗ್ರಹಗಳಿಗೆ ಹೊಸ ರುಚಿ ಫ್ಯಾನ್ ಪರಿಚಯ ಮಾಡಿಸಿದ್ದು ವಿವರಗಳನ್ನು ನಾವು ಈ ಕೆಳಗೆ ವಿವರಿಸಲಾಗಿದೆ. ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.
₹979 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- 979 ಹೊಸ ಪ್ರಿಪೇರ್ ರಿಚಾರ್ಜ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಈ ಒಂದು ಯೋಜನೆಗಳಲ್ಲಿ ಪ್ರತಿದಿನ 2 ಜಿಬಿ ಡೇಟಾ ಹಾಗೂ 80 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ಪ್ರತಿದಿನ 100 ಉಚಿತವಾಗಿ ಸಿಗುತ್ತವೆ ಹಾಗೂ ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ ಹೆಚ್ಚು ಎಕ್ಸ್ಟ್ರೀಮ್ ಪ್ರೀಮಿಯಂ ಸರ್ವಿಸ್ ಜೊತೆಗೆ 22ಕ್ಕೂ ಹೆಚ್ಚಿನ OTT ಫ್ಲಾಟ ಫಾರ್ಮಗಳ ಸೇವೆಗಳನ್ನು ಆನಂದಿಸಬಹುದಾಗಿದೆ ಹಾಗೂ ಇದರ ಜೊತೆಗೆ 10 ಜಿಬಿ ಡೇಟಾವನ್ನು ಹೆಚ್ಚುವರಿ ಆಗಿ ಪಡೆದುಕೊಳ್ಳಬಹುದು ಈ ದೇಶದ ವೇರಿಟಿ 28 ದಿನಗಳ ಕಾಲ ಮಾತ್ರ ಆಗಿರುತ್ತದೆ.
Airtel recharge plans ₹1029 ಪ್ರಿ ಫೇಯ್ದ
ಹೌದು ಸ್ನೇಹಿತರೆ 1029 ಗೆ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಆಡಿಸಿದ್ದು ಈ ಒಂದು ರಿಚಾರ್ಜ್ ನಲ್ಲಿ ಎಂಟರ್ಟೈನ್ಮೆಂಟ್ ಸಂಬಂಧಿಸಿದ ಅನೇಕ ಸೇವೆಗಳನ್ನು ಗ್ರಾಹಕರ ಆನಂದಿಸಬಹುದಾಗಿದೆ ಹಾಗಾಗಿ ಗ್ರಾಹಕರು ಈ ಒಂದು ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಂಡರೆ ಪ್ರತಿದಿನ 2gb ಡೇಟಾ ಬಳಸಬಹುದು ಇದರ ಜೊತೆಗೆ ಪ್ರತಿದಿನ 100 ಎಸ್ಎಂಎಸ್ ಹಾಗೂ ಈ ರಿಚಾರ್ಜ್ ನ ಮುಕ್ತಾಯ ಅವಧಿ 84 ದಿನಗಳ ಕಾಲವಾಗಿದ್ದು ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ ಗೃಹಕರಿಗೆ ಹೆಚ್ಚುವರಿಯಾಗಿ Disney Plus hotstar subscription ಸಿಗುತ್ತದೆ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ ಹಾಗೂ 22 OTT ಫ್ಲಾಟ್ ಫಾರ್ಮ್ subscription ಆನಂದಿಸಬಹುದಾಗಿದೆ ಮತ್ತು 10gb ಡೇಟಾವನ್ನು ಬಳಸಬಹುದು.
Airtel recharge plans ₹3599 ಪ್ರಿ ಫೇಯ್ದ ರಿಚಾರ್ಜ್ ಪ್ಲಾನ್.
ಗೆಳೆಯರೇ 3599 ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ ಇದು ದೀರ್ಘಾವಧಿಯ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡ ಗ್ರಾಹಕರಿಗೆ, Airtel extreme premium,and Amazon prime, ಹಾಗೂ 22BOTT ಸೇವೆಗಳನ್ನು ಆನಂದಿಸಬಹುದಾಗಿದೆ ಮತ್ತು ಇದರ ಜೊತೆಗೆ ಈ ಒಂದು ರಿಚಾರ್ಜ್ ನ ವ್ಯಾಲಿಡಿಟಿ 365 ದಿನಗಳಾಗಿದ್ದು ಇಲ್ಲಿ ನಿಮಗೆ ಪ್ರತಿದಿನ 2 gb ಡೇಟಾ ಮತ್ತು ನೂರು ಎಸ್ ಎಂ ಎಸ್ ಹಾಗೂ 28 ದಿನಗಳಿಗೆ ಹೆಚ್ಚುರಿಯಾಗಿ 10 ಜಿಬಿ ಡೇಟ ಸಿಗುತ್ತದೆ ಮತ್ತು ಇದರ ಜೊತೆಗೆ ಈ ಒಂದು ಯೋಜನೆ ದೀರ್ಘಕಾಲ ಮಾಡಿಸುವವರಿಗೆ ಸೂಕ್ತ ಯೋಜನೆ ಎಂದು ಹೇಳಬಹುದಾಗಿದೆ.
ಹಾಗಾಗಿ ಸ್ನೇಹಿತರೆ ಈ ಒಂದು ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ Karnataka mahiti.com ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗುವ ಮುಖಾಂತರ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ.