Subsidy for farmers :- ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ರೈತರಿಗೆ ಆರ್ಥಿಕವಾಗಿ ಸಬಲಿಕರಣ ಗೊಳಿಸಲು ಮಹತ್ವದ ಯೋಜನೆಗಳನ್ನು ರೂಪಿಸಿವೆ ಇದು 5 ಎಕರೆಗಿಂತ ಕಡಿಮೆ ಭೂಮಿಯಲ್ಲಿರುವ ರೈತರಿಗೆ ಮಹತ್ವವಾದ ಸುದ್ದಿಯಾಗಿದೆ ಹೆಚ್ಚಿನ ನೆರವು ಸಿಗಲಿದೆ ಈ ಹೊಸ ಯೋಜನೆ ಹೇಳಿ ತೋಟಗಾರಿಕೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಎರಡು ಲಕ್ಷದವರೆಗೆ ಸಬ್ಸಿಡಿ ನೀಡಲು ಪ್ರಸ್ತಾವನೆ ಬಂದಿದೆ ಈ ಪ್ರಸ್ತಾವನೆಯ ಕುರಿತು ಸಂಪೂರ್ಣವಾದ ವಿವರ ಈ ಟೆಲಿಗ್ರಾಂ ಮಾಹಿತಿಯಲ್ಲಿ ನೀಡಲಾಗಿದೆ ಕೂಡಲೇ ಈ ಟೆಲಿಗ್ರಾಂಗೆ ಭೇಟಿ ನೀಡಿ ಹಾಗೂ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
Subsidy for farmers : ಕೃಷಿಕರ ಆರ್ಥಿಕ ಸ್ಥಿತಿಗೆ ಪರಿಹಾರ
ಈ ಕೃಷಿಕರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಹಾಗೂ ಈ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿ ಅಥವಾ ಇನ್ನಿತರ ನೈಸರ್ಗಿಕ ತೊಂದರೆಗಳ ಕಾರಣದಿಂದ ಕೃಷಿಕರು ತುಂಬಾ ದುರ್ಬಲವಾಗಿದ್ದಾರೆ ಹಾಗೂ ಆರ್ಥಿಕ ಪರಿಸ್ಥಿತಿಯಿಂದ ಕೂಡ ತುಂಬಾ ದುರ್ಬಲಗೊಂಡಿದ್ದಾರೆ ಈ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಹೊಸ ಯೋಜನೆಯನ್ನು ಸೃಷ್ಟಿಸಿದೆ ಐದು ಎಕರೆಗಿಂತ ಕಡಿಮೆ ಭೂಮಿಯ ಇರುವ ರೈತರು 2 ಲಕ್ಷ ವರೆಗೆ ಸಬ್ಸಿಡಿಯನ್ನು ಪಡೆಯಲು ಹಾಗೂ ರಾಜ್ಯ ಸರ್ಕಾರ ನೀಡಲು ಮುಂದಾಗಿದೆ
BPL ರೇಷನ್ ಕಾರ್ಡ್ ದಾರರಿಗೆ ಎಚ್ಚರ ಇಂತವರ ಕಾರ್ಡ್ ರದ್ದು ಗೊಳಿಸಲಾಗಿದೆ.ಇನ್ನು ಮುಂದೆ ಸಿಗಲ್ಲ ಗೃಹಲಕ್ಷ್ಮಿ ಹಣ…
Subsidy for farmers : 16 ತೋಟಗಾರಿಕೆ ನೆಡುತೋಪು ಸಸಿಗಳು
ಈ ಯೋಜನೆಯ ವಿಶೇಷತೆ ಎಂದರೆ ರೈತರು 16 ಬಗೆಯ ಬೆಳೆಗಳನ್ನು ತೋಟಗಾರಿಕೆಯಲ್ಲಿ ಬೆಳೆಸಲು ಸಬ್ಸಿಡಿ ನೀಡುತ್ತಿದೆ ಈ ಬಗೆಯ ಬೆಳೆಗಳು ಕಾಯಿ ಹಣ್ಣು ಪಪ್ಪಾಯಿ ಮೆಕ್ಕೆಜೋಳ ಇನ್ನಿತರ ಗಳಾಗಿರಬಹುದು ಸರ್ಕಾರವು ನೀಡುವ ಸಸಿಗಳಿಗೆ ಯಾವುದೇ ವೆಚ್ಚವಲ್ಲದ ರೈತರಿಗೆ ನೀಡಲಾಗುತ್ತದೆ ಈ ಮೂಲಕ ರೈತರ ತಮ್ಮ ಕೃಷಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಆರ್ಥಿಕ ನೆರವನ್ನು ಸಹ ಸರ್ಕಾರವು ಒದಗಿಸಿಕೊಡುತ್ತಿದೆ
ಇದಲ್ಲದೆ ಈ ಯೋಜನೆಯು ಗುಂಡಿ ತೋಡುವುದು ಹಾಗೂ ಬಿತ್ತನೆ ಮಾಡುವುದು ರಸ ಗೊಬ್ಬರಗಳ ವಿತರಣೆ ನೀರಾವರಿ ಯೋಜನೆ ವೆಚ್ಚಗಳಂತಹ ವಿಧ ರೀತಿಯ ನೆರವುಗಳನ್ನು ಸಹ ನೀಡುತ್ತಿದೆ ಈ ಸಹಾಯ ಮೂರು ವರ್ಷಗಳವರೆಗೆ ಮಾತ್ರ ಸಬ್ಸಿಡಿಯಾಗಿ ನಿರಂತರವಾಗಿ ನೀಡಲಾಗುತ್ತದೆ ಇದರಿಂದ ರೈತರಿಗೆ ದೀರ್ಘಕಾಲಿನ ನೆರವು ನೀಡಲಾಗುತ್ತದೆ
Subsidy for farmers : ಅರ್ಜಿ ಪ್ರಕ್ರಿಯೆ (aplication process)
ಈ ಯೋಜನೆಗೆ ಅರ್ಜಿ ಹಾಕಲು ಅಥವಾ ಸಲ್ಲಿಸಲು ರೈತರು ತಮ್ಮ ಕೃಷಿಯ ದಾಖಲೆಗಳನ್ನು ಅಂದರೆ ಜಾಬ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮೂರು ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಸ್ಥಳಿಯ ಅಂದರೆ ಎನ್ ಆರ್ ಇ ಜಿ ಎಸ್ ಕಚೇರಿಗೆ ಒದಗಿಸಬೇಕಾಗಿದೆ ಈ ಸರ್ಕಾರ ಈ ಅರ್ಜಿಗಳನ್ನು ಸಿಗರ ಪ್ರಕ್ರಿಯೆಗೊಳಿಸಿ, ರೈತರಿಗೆ ಸೂಕ್ತ ಸಂಸೀಳಿಯನ್ನು ತಲುಪಿಸುವ ಕಾರ್ಯವನ್ನು ಖಚಿತಪಡಿಸಲಾಗುತ್ತದೆ
Subsidy for farmers : ವಿತರಣಾ ವ್ಯವಸ್ಥೆ
ಸಸಿಗಳನ್ನು ನರ್ಸರಿ ಗಳಿಂದ ಹೊಲಗಳಿಗೆ ತಂದು ಸರ್ಕಾರಿ ಸಾರಿಗೆ ವೆಚ್ಚವನ್ನು ಧರಿಸಿದೆ ಈ ಮೂಲಕ ರೈತರಿಗೆ ಅನುಕೂಲವಾಗುವಂತೆ ಬೆಳೆ ಬಿತ್ತನೆ ಇದನ್ನು ಸುಗಮಗೊಳಿಸಲು ಇದಲ್ಲದೆ ಈ ಯೋಜನೆಯು ತೋಟಗಾರಿಕೆಯಿಂದ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ
Subsidy for farmers : ಪ್ರಾಯೋಜಿತ ಬೆಳೆಗಳ ಸಂಖ್ಯೆ ಮತ್ತು ಮೊತ್ತ
ಉದಾರಣೆಯವಾಗಿ ಮಾವಿನ ಮರಗಳನ್ನು ನೆಟ್ಟ ರೈತನಿಗೆ ಯಾಕರೆ 70 ಮರಗಳಂತೆ ಮೊದಲ ವರ್ಷಕ್ಕೆ 51367 ರೂಪಾಯಿಯು ಹಾಗೂ ಎರಡನೆಯ ವರ್ಷಕ್ಕೆ 28,550, ಹಾಗೂ ಮೂರು ವರ್ಷಗಳಿಗೆ ರೂ. 1, 09,917 ರೂಪಾಯಿ ನೀಡಲಾಗುತ್ತದೆ ಹೀಗೆ ಬೆಳೆದ ಬೆಳೆಗಳಿಂದ ಡ್ರ್ಯಾಗನ್ ಹಣ್ಣುಗಳಿಗೆ ಹಾಗೂ ಮರಗಳಿಗೆ ಅಂದರೆ 900 ಮರಗಳಿಗೆ 1,62,514 ರೂಪಾಯಿಯನ್ನು ನೀಡಲಾಗುತ್ತದೆ
Subsidy for farmers : ಯೋಜನೆಯ ಪ್ರಯೋಜನಗಳು
ಈ ಯೋಜನೆ ಅಡಿಯಲ್ಲಿ ಸಣ್ಣ ರೈತರಿಗೆ ತೋಟಗಾರಿಕೆಯಲ್ಲಿ ಬೆಳೆ ಬೆಳೆಯಲು ಉತ್ತಮವಾದ ಅವಕಾಶ ನೀಡುವುದಿಲ್ಲ ಅವರು ತೋಟಗಾರಿಕೆ ಬೆಳೆಯ ಮೂಲಕ ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ ಈ ತೋಟಗಾರಿಕೆಗೆ ಆಧುನಿಕ ಬೆಳೆಯ ತಂತ್ರಜ್ಞಾನಗಳನ್ನು ಅಳವಡಿಸಿ ರೈತರು ತಮ್ಮ ಕೃಷಿ ಪದ್ಧತಿಯನ್ನು ಒಳ್ಳೆಯ ಗುಣಮಟ್ಟದಲ್ಲಿ ಸುಧಾರಿಸಲು ಸಹಾಯ ಮಾಡುತ್ತದೆ
ಸರ್ಕಾರವು ಕೃಷಿ ಮತ್ತು ತೋಟಗಾರಿಕೆಯಲ್ಲಿನ ನೂತನ ದಾರಿಗಳನ್ನು ಕಾಣುವ ಪ್ರಯತ್ನ ಮಾಡುತ್ತಿದ್ದು ಸಣ್ಣ ರೈತರು ಹೆಚ್ಚಿನ ಬೆಂಬಲದಿಂದ ತಮ್ಮ ಜೀವನವನ್ನು ಉತ್ತಮ ಮಟ್ಟದಲ್ಲಿ ಸುಧಾರಿಸಲು ದಾರಿ ತೆರೆಯುತ್ತಿದೆ
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಅದೇ ರೀತಿಯ ಇನ್ನಷ್ಟು ಹೆಚ್ಚಿನ ಸುದ್ದಿ ಮಾಹಿತಿಗಳಿಗಾಗಿ ನಮ್ಮ ಈ ಮಾಧ್ಯಮದ ಚಂದದಾರರಾಗಿರಿ ಏಕೆಂದರೆ ನಾವು ದಿನಾಲು ಪ್ರಸಾರ ಮಾಡುವ ಮಾಹಿತಿ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತವೆ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಇದರ ಮೂಲಕ ಪಡೆದುಕೊಳ್ಳಿ